horanadachilume may2015

22
ಆರೇಯಾದ ಟದಲ ಕನಡ ಇ-ಮಾಸಪಸಂಪು ೨, ಸಂಕ ೧೨, ಮೇ ೨೦೧೫ ಈನ ಸುಿ ... ಪು. ೧ ಸಂಪಾದಕೀಯ ... ಪು. ೩ ನಗಗಡಲು ಲೀಖನ ... ಪು. ೪ ಪದ ಪುಂಜ/ರಂಗೀ ... ಪು. ೧೬ ಕಾಾಟಕ ರಾಜವಂಶಗಳು … ಪು. ೧೭ ಆರೀಗಯ ... ಪು. ೬ ಚಾರ ಹಾರ ... ಪು. ೯ ರಾಂ ರಾಮ! ಹಾಸಯ ... ಪು. ೧೦ ಾನ ... ಪು. ೨೧ ಅಲಲಲ ಏೀನು ... ಪು. ೨೧ ಕಥಾಲು ... ಪು. ೧೩ ರ ಕತೀರಾ! ... ಪು. ೧೩ ಕಾವಯ ಲು, ಹಾಸಯ ಲು ... ಪು. ೧೪ ಹೊರನಾಡ ಲುಮ ಇ-ಮಾಸ ಪಕಯ ಓದುಗಗಂದು ತರಯಲಾರುವ ಫೇಸುು ಗುಂಪೇಕೊಳಲು ಕ ಂ ಿ ಮಾ JOIN CHILUME FACEBOOK GROUP (You have to be logged in to facebook to join) ಮುಖಪು ರಚನ: ಸುಯ .ಆ

Upload: sugama-kannada-koota

Post on 22-Jul-2016

242 views

Category:

Documents


9 download

DESCRIPTION

"ಹೊರನಾಡ ಚಿಲುಮೆ" ಆಸ್ಟ್ರೇಲಿಯಾದಿಂದ ಪ್ರಕಟಗೊಂಡು ಜಗತ್ತಿನ ಎಲ್ಲಕಡೆ ಪ್ರಚಾರ ಪಡೆಯುತ್ತಿರುವ ಕನ್ನಡ ಈ-ಮಾಸಪತ್ರಿಕೆ ಮೇ ೨೦೧೫ ಸಂಚಿಕೆ.

TRANSCRIPT

Page 1: Horanadachilume may2015

ಆಸಟರೇಲಯಾದ ಮೊಟಟಮೊದಲ ಕನನಡ ಇ-ಮಾಸಪತರಕ ಸಂಪುಟ ೨, ಸಂಚಕ ೧೨, ಮೇ ೨೦೧೫

ಈಗನ ಸುದದ ... ಪು. ೧

ಸಂಪಾದಕೀಯ ... ಪು. ೩

ನಗಗಡಲು – ಲೀಖನ ... ಪು. ೪

ಪದ ಪುಂಜ/ರಂಗ ೀಲ ... ಪು. ೧೬

ಕರಾಾಟಕ ರಾಜವಂಶಗಳು … ಪು. ೧೭

ಆರ ೀಗಯ ... ಪು. ೬

ವಚಾರ ವಹಾರ ... ಪು. ೯

ರಾಂ ರಾಮ! ಹಾಸಯ ... ಪು. ೧೦

ವಜಞಾನ ... ಪು. ೨೧

ಅಲಲಲಲ ಏರೀನು ... ಪು. ೨೧

ಕಥಾಚಲುಮ ... ಪು. ೧೩

ರಸಪ ಕ ಡತೀರಾ! ... ಪು. ೧೩

ಕಾವಯ ಚಲುಮ, ಹಾಸಯ ಚಲುಮ ... ಪು. ೧೪

ಹೊರನಾಡ ಚಲುಮ ಇ-ಮಾಸ ಪತರಕಯ ಓದುಗರಗಂದು ತರಯಲಾಗರುವ ಫೇಸುುಕ ಗುಂಪು ಸಟೇರಕೊಳಳಲು ಕಳಗನ ಲಂಕ ಕಲಕ ಮಾಡ

JOIN CHILUME FACEBOOK GROUP (You have to be logged in to facebook to join)

ಮುಖಪುಟ ರಚನ: ಸುಪರಯ ಜ.ಆರ

Page 2: Horanadachilume may2015

ಪುಟ - 1

ಸಡ ಯುಗಾದದ ಹಬಬದ ಆಚರಣಯ ಒಂದು ಕರು ರ ೀಟ ಈಗನ ಸುದದ

ಏಪರಲ ಹದನಂಟನ ತಾರೇಕು ಸುಗಮ ಗಾನ ಸಮಾಜದವರು ಹಮಮಕೊಂಡದದ ಯುಗಾದ ಹಬುವು ಸಟಾಂಗೊೇಪಾಂಗವಾಗ ನಡಯತು. ಇದನುನ ನಡಸಕೊಟಟ ಸುಗಮ ಗಾನ ಸಮಾಜಕ ನಾವುಗಳು ಚರಋಣಯಾಗರಲೇ ಬೇಕು. ಕಾಯಯಕಮದ ವವರಗಳು ಅದನುನ ನೊೇಡ ಸಂತೊೇಷ ಪಟಟ ಮನಗಳ ಪರವಾಗ ನನನದೊಂದು ಪುಟಟ ವರದ.

ಸಂಜ ಆರಕ ಸರಯಾಗ wattle grove ಶಾಲಯ ಆವರಣದಲ ಯುಗಾದಯ ಆಚರಣಯ ಅಂಗವಾಗ ಬೇಗ ಬಂದ ಸದಸಯರು ಕುಚಯ ಮತುು ಮೇಜುಗಳನೊನ ಒಪಪವಾಗ ಜೊೇಡಸ ತೊಡಗದರು. ವೇದಕಯ ಮೇಲ ಚಕ ಮೇಜು ಅದರ ಮೇಲ ಇಟಟ ಗಣೇಶನ ಪಟ ಮತುು ದೇಪಗಳು ಯುಗಾದಯ ಕಾಯಯಕಮ ಎಂದಗ ಪಾರಂಭ ಎಂದು ಎದುರು ನೊೇಡುತರದದವು. ಸಮಯಕ ಸರಯಾಗ ಆಗಮಮಸದ ಅತರಥಗಳ ಕಣಣಲ ಕಾಯಕಮದಲ ಏನರುತುದೊೇ ಎಂಬ ಕುತೊಹಲ ಇಣುಕುತರುದದವು. ಎಲರೊ ಕುಚಯಗಳನುನ ಅಲಂಕರಸದ ಮೇಲ, ಸಟ ಂಡ ಚಕ ಮತುು ಮೈಕ ಚಕ ಮಾಡ ಶೇಧರ ನೊಣವನಕರ ಅವರು ಸಟಾಾಗತ ಭಾಷಣ ಮಾಡ, ಹರಯ ಅತರಥಗಳಾದ ಶೇ ಭವಾನಶಂಕರ ಅವರನುನ ದೇಪ ಬಳಗಸಲು ವೇದಕಗ ಬರಮಾಡಕೊಂಡುರು. ತದನಂತರ ಶೇಮತರ ದೇಪರುಯವರು ಸಟಾಂಸೃತರಕ ಕಾಯಯಕಮಗಳ ನವಾಯಹಕರಾಗ ಶುದದ ಕನನಡದಲ ಸಭಕರಗ ವವರವಾಗ ನವೇದಸದರು.

ಪಾಯರಮಟಟ ಕನನಡ ಶಾಲಯಲ ಕಲಯುತರುರುವ ಪುಟಟ ಬಾಲಕ ಸಂದ, ಜಯ ಭಾರತ ಜನನಯ ತನುಜಾತ ಹಾಡನುನ ಕೊಂಚವೂ ತಪರಪಲದ ರಾಗವಾಗ ಹಾಡದನು. ಲವಪೂಯಲ ಶಾಲಯಲ ಕನನಡ ಕಲತು ಎರಡು ಪರೇಕಷಗಳನುನ ಪಾಸು ಮಾಡ ಅಲಯೇ ಚಕ ಮಕಗಗ ಪಾ ಹೇಳುತರುರುವ ಕುಮಾರ ಸಂಧು ಕಲವು ಪುರಂದರ ಮತುು ಕನಕ ದಾಸರ ದೇವರ ನಾಮಗಳನುನ ಹಾಡದಳು. ಶೇಮತರ ಸಟ ಮಯರವರು ಯುಗಾದಯ ಪಯುಕು ವಧ ವಧವಾದ ಋತುಗಳನುನ ನನಪರಸುವ ಭಾವಗೇತಗಳನನ ಸುಶಾವಯವಾಗ ಹಾಡ ಬಂದವರನುನ ಮನರಂಜಸದರು. ಮುಂದನ ಪುಟ ನೊೇಡ …

ನಮ ಕಥ, ಕವನ, ಸಲಹ ಇತಾಯದ ನಮಗ ಕಳುಹಸ.

ಬಾದಾಮಮ ಬನಶಂಕರ ಬಗಗನ ಚತಣ ನೊೇಡಲು

ಮೇಲನ ಚತವನುನ ಕಲಕ ಮಾಡ (Click picture to view)

ತುಮಕೊರು ಜಲಯ ಪಾವಗಡ ಬಗಗನ ಚತಣ ನೊೇಡಲು

ಮೇಲನ ಚತವನುನ ಕಲಕ ಮಾಡ (Click picture to view)

Page 3: Horanadachilume may2015

ಪುಟ - 2

ಸಡ ಯುಗಾದದ ಹಬಬದ ಆಚರಣಯ ಒಂದು ಕರು ರ ೀಟ ಈಗನ ಸುದದ ಶೇಯುತ ಶೇನವಾಸ ಅವರು ಭಾವಗೇತಗಳು ಮತುು ಅಕಮಹಾದೇವಯ ವಚನಗಳನುನ ರಾಗವಾಗ ಹಾಡದರು. ಸಾಲಪ ಹಾಡನ

ಕಾಯಯಕಮದಲ ಬದಲಾವಣ ಕಾಯರಯೇಕ. ಕುಮಾರ ಸಂಧು ಮತುು ಕುಮಾರ ನರೇಕಷ ಅಪಾರ ಕಲೇತರಯ ಹಾಡನುನ ಸಂಗೇತಕ ತಕ ಹಾಗ ಹೇಗ ಸಭಕರೊ ಧವನಗೊಡಸದರು.

ಪುಟಟ ಮಕಳಾದ ಅಮೊೇಘ, ಧುವ ಮತುು ಶೇಯುತ ವಜೇಂದ ನಟಸದ ಕಲರು ನಾಟಕ “ಯಮಲೊೇಕ” ನಮನುನ ನಗಗಡಲಲ ತೇಲಸತು. ಮಕಳ ಸಪಷಟ ಕನನಡ ಉಚಾಾರಣ ಎಲರಗೊ ಸಂತೊೇಷ ತಂದತು. ಪುಟಾಣಗಳಾದ ಕುಮಾರ ಅನೇಶ ಮತುು ಕುಮಾರ ವಭಾ ಸಟೊಗಸಟಾದ ಹಾಡುಗಳನುನ ಹಾಡದರು.

ವೇದಕಗ ಈಗ ಶೇಮತರ ಪೂಣಯಮಾ ಭಟ ಬಂದು ಕಾಯಯಕಮವನುನ ನಡಸಕೊಟಟರು. ಶೇನವಾಸ ಹೇಗದ “ಶಾರದ ದಯ ತೊೇರದ” ಭಕಲು ಪೂರಕವಾದ ಹಾಡು ಜನಗಳ ಮನ ಗದದತು. ನಂತರದ ಡುಯಟ “ನೇ ಬಂದು ನಂತಾಗ” ಹಾಡನುನ ಶೇಮತರ ಮತುು ಶೇ ಅಂತೊೇನಯವರು ಮನ ತುಂಬ ಹಾಡ ರಂಜಸದರು. “ನೇನ ಸಟಾಕಲದಾ ಗಣ” ಹಾಡನುನ ಕೊಡ ಶೇಯುತ ಅಂತೊೇನಯವರು ಬಹಳ ಸಟೊಗಸಟಾಗ ಹಾಡದರು.

ಯುಗಾದ ಎಂದ ಮೇಲ “ಯುಗ ಯುಗಾದ” ಹಾಡನುನ ಹೇಳದ ಹೊೇದಲ ಆಚರಣ ಸಪಪಯಾಗಬಡುತುದ. ಶೇಮತರ ಜಯಂತರಯವರು ಕಾಯರಯೇಕಲ ರಾಗಕ ಸುಂದರವಾಗ ಯುಗ ಯುಗಾದ ಕಳದರೊ ಯುಗಾದ ಮರಗ ಬರುತರುದ ಎಂದು ಕಂ ಗೊಡಸದರು.

ನರದವರಲಾ ಹಾಡನ ಗುಂಗನಲೇ ಇರಬೇಕಾದರ, ಬಾಗಲ ಕಡಯಂದ ದೊಡಡ ಶಬದವಂದು ಬಂತು. ಜನರಲಾ ಹಂದ ತರರುಗ ಯಾರೇ ಮನುಷಯ ಎಂದು ಮಾತಾಡಕೊಳುಳತರುರುವಾಗಲೇ, ಶೇಯುತ ದವಾಕರ ಹೇರಳಯವರು ಪೇಮಾ ಕಾರಂತರ ಒಂದು ಜನಪರಯ ನಾಟಕ “ಹಕಲ ಹಾರುತರದ ನೊೇಡದರಾ” ದೃಶಯವನುನ ಅತುಯತುಮವಾಗ ಅಭನಯ ಮಾಡ ತೊೇರಸದರು. ವಧ ವಧವಾದ ಭಾವನಗಳನುನ ಒಬುನೇ ವಯಕಲು ಕಲವೇ ನಮಮಷಗಳ ಅಂತರದಲ ಸುಲಲತವಾಗ ಮಾಡದುದ ನೊೇಡ ನಮ ಸಡನಯ ಸಮುದಾಯದ ಪತರಭ ಬಗ ಹಮ ಎನಸತು.

ಶೇಯುತ ಚೇತನ ರವರು “ರಾಮಾಚಾರಯ” ಜನಪರಯ ಗೇತ “ಯಾರವಳು ಯಾರವಳು” ಹಾಡ ಸಭಕರ ಮನರಂಜಸದರು. ಶೇ ಶೇನವಾಸ ಅವರು “ಕನನಡ ನಾಡನ ಜೇವನದ” ಗೇತಯನುನ ಕೊಡ ಬಹಳ ಚನಾನಗ ಹಾಡದರು. ಶೇಯುತ ರಾಜೇಶ ಮತುು ಸಂಗಡಗರು ಹಾಡದ ಹಾಸಯಭರತವಾದ ಜನಪದಗೇತಗ ಪೇಕಷಕರೊ ದನಗೊಡಸ ನಗಗಡಲನಲ ತೇಲಾಡದರು.

ಕಾಯರಯೇಕಲ ಹಾಡುಗಳ ನಂತರ “ಉದಾೇಗಂ ಪುರುಷ ಲಕಷಣ” ಕಲರು ನಾಟಕವನುನ ಶೇಯುತ ನಾರಾಯಣ ಮತುು ಸಂಗಡಗರು ಅಭನಯಸ ಸಭಕರನುನ ನಕು ನಗಸದರು. ನಾಟಕ ನೊೇಡ ನಕು ನಕು ಸಾಲಪ ಹೊಟಟಯೊ ತಾಳ ಹಾಕುತರತುು. ಕಡಯದಾಗ ಶೇಯುತ ನಾರಾಯಣ ಅವರು ವಂದನಾಪಯಣ ಮಾಡ ಕಾಯಯಕಮಕ ಪತಯಕಷವಾಗ, ಪರೊೇಕಷವಾಗ ಪೇತಾಾಹಸದವರನುನ ಹಸರಸ ಧನಯವಾದಗಳನುನ ಅಪರಯಸದರು.

ಇಷಟಲಾ ಮುಗಯುವ ಹೊತರುಗ ಬಸಬೇಳಬಾತ, ಮೊಸರನನ ಮತುು ಕೇಸರಬಾತ ಎಲರನೊನ ಅದರ ಪರಮಳದಂದ ಆಚಗ ಸಟಳಯತು. ಬಂದವರಗಲಾ ಭೊರ ಭೊೇಜನ ಏಪಯಡಸದದ ಸುಗಮ ಗಾನ ಸಮಾಜಕ ಜೈ ! ವರದ:ಸತಾ ಮೇಲೊೇಟ

Page 4: Horanadachilume may2015

ಪುಟ - 3

“ತಾನು ಮಾಡದರುತುಮ …” ಎಂಬುದೊಂದು ಮಾತರದ. ನಜ, ಬೇರಯವರ ಮೇಲ

ಅವಲಂಬತರಾಗದ, ನಮ ಕಲಸವನುನ ನಾವೇ ಮಾಡಕೊಳುಳವುದು ಬಹಳ ನಮದ

ತರುವಂತಹದುದ. ಆಗ ಮಾಡುವ ಕಲಸದ ಮೇಲ ನಷ ಹಚಾರುತುದ ಎಂದು ಅನೇಕರು

ಹೇಳುವುದನುನ ನೇವೂ ಕೇಗರಬಹುದು. “ನನಗೇ ಮಾಡಕೊಳುಳತರುದದೇನ” ಅಂದ ತಕಷಣ, “ನನಗ

ಎಲವೂ ಒಳ ಳಯದದೇ ಆಗಬೇಕು” ಎನುನವ ಮನಸತರಯು ನಮನುನ ಚನಾನಗ ಕಲಸ ಮಾಡುವಂತ

ಪೇರೇಪರಸುತುದ.

ಆದರ ನಮ ಜೇವನವನುನ ಒಮ ಇಣುಕಲ ನೊೇಡದರ, ನಾವೇ ಮಾಡಕೊಳುಳವ ಕಲಸಗಳ ಜೊತಗ ಅನೇಕರ ಶಮದ ಮೇಲ

ನಾವುಗಳು ಅವಲಂಬತರಾಗರುತುೇವ. ಅದರಲೊ ಪಟಟಣಗಳಲ ವಾಸಸುವ ಜನರಲ ಆ ಶಮದ ಮೇಲನ ಆಧಾರದಂದಲೇ ಅವರ

ಜೇವನವು ಸಟಾಂಗವಾಗ ನಡಯುತರುರುತುದ ಎಂದರ ಸುಳಾಳಗಲಾರದು. ಬದುಕನುನ ನಯಮಮತವಾಗ ನಡಸಲು ಆ ಜನರ ಅವಶಯಕತ

ಬಹಳ ಇರುತುದ.

ಅಂತಹ ಅವಲಂಬತ ಜನರ ಬದುಕು ಕುಂಟುತಾು ಸಟಾಗದದರ, ಅಲ ನಮ ಕೈಲಾದ ಸಹಾಯಹಸುವನುನ ಚಾಚುವುದು

ಮಾನವೇಯ ಮ ಲಯಗಗಂದ ಅತರ ಅವಶಯಕ. ಅದನುನ ಮಾಡಲು ಅನೇಕ ಸಂಘ-ಸಂಸಟಗಳು ಸಟಾಕಷುಟ ಇದುದ, ಕಲಸ

ಮಾಡುತುಲರಬಹುದು. ಆದರ ಅನೇಕ ಬಾರ ಆ ಜನರ ಕಷಟಗಳು ಅವರ ಗಮನಕ ಬರದೇ ಹೊೇಗರಲೊಬಹುದು. ಆದದರಂದ, ಕಾಮಮಯಕ

ದನಾಚರಣಯ ಈ ತರಂಗಳಲ, ನಮ ನಮ ಜೇವನದಲ ಅಂತಹ ಜನರು ಇದಾದರಯೇ ಎಂದು ಒಮ ಆಲೊೇಚಸ, ನಮ ಕೈಲಾದ

ನರವನುನ ಅವರಗ ಕೊಟಟರ, ಕೊಡಸಕೊಟಟರ ಅವರ ಬದುಕೊ ಹಸನಾಗುವುದು, ನಮ ಮನವೂ ಹಗುರಾಗುವುದು. ಹೃದಯವು

ವಶಾಲವಾಗುವುದು. ಶಾಂತರಯಡಗ ಮನುಕುಲವು ಸಟಾಗುವುದು.

ಮೀ ಶರೀ ಮನಮಥ ರಾಮ ಸಂವತಸರ, ಉತತರಾಯಣ, ವಸಂತ/ಗರೀಷಮ ಋತು, ವೈಶಾಖ/ಜಯೀಷಟ ಮಾಸ 01 ಶು - ಕಾಮಮಯಕರ ದನಾಚರಣ 02 ಶ - ನೃಸಂಹ ಜಯಂತರ 03/04 ಹುಣಣಮ/ಬುದಧ ಪೂಣಯಮಾ 07 ಗು - ಸಂಕಷಟ ಚತುಥಯ 10 ಭಾ - ಮದಸಯ ಡೇ 14 ಗು - ಅಪರಾ ಏಕಾದಶ 17 ಭಾ - ಬಾದಾಮಮ ಅಮಾವಾಸಟಯ 18 ಸಟೊೇ - ಸಟೊಮವತರೇ ಅಮಾವಾಸಟಯ 19 ಮಂ - ಜಯೇಷಟ ಮಾಸ ಆರಂಭ 29 ಶು - ನಮಯಲಾ ಏಕಾದಶ

ಜ ನ ಶರೀ ಮನಮಥ ರಾಮ ಸಂವತಸರ, ಉತತರಾಯಣ, ಗರೀಷಮ ಋತು, ಜಯೀಷಟ/ಆಷಾಢ ಮಾಸ 01 ಸಟೊೇ - ಹುಣಣಮ 02 ಮಂ - ಕಾರ ಹುಣಣಮ,ವಟ ಸಟಾವತರ ವತ 03 ಬು - ಷಬ ಎ ಬರಾತ 05 ಶು - ಸಂಕಷಟ ಚತುಥಯ 12 ಶು - ಯೇಗನೇ ಏಕಾದಶ 16 ಮಂ - ಮಣಣತರುನ ಅಮಾವಾಸಟಯ 17 ಬು - ಆಷಾಢ ಮಾಸ ಆರಂಭ 18 ಗು - ರಂಜಾನ ಪಾರಂಭ 21 ಭಾ - ಫಾದಸಯ ಡೇ 28 ಭಾ - ಏಕಾದಶ

ಎರಡು ತಂಗಳ ಪರಮುಖ ದದನಗಳು

Page 5: Horanadachilume may2015

ಪುಟ - 4

ನಮಮವರು ನಗಗಡಲು ಡಾ || ಸ.ವ. ಮಧುಸೊದನ

ಗಾಂಪರೊಡಯರು ಮತುು ಅವರ ಶಷಯರನುನ ೧೯೫೦-೧೯೬೦ರಲ ದಾಶರಥ ದದೀಕಷತ ಅವರು ಕ ರವಂಜ ಮಾಸಪತರಕಯ ಮೊಲಕ ಕನನಡಗರಗ ಮರುಪರಚಯ ಮಾಡಕೊಟಟದುದ ನಜ. ಆದರ ಇನೊನ ಬಹಳ ಹಂದಯೇ, ೧೯೨೦ರ ದಶಕದಲ, ಪಾಕುನ ವಮಶಯವಚಕಷಣ ರಾವ ಬಹದೊರ ಆರ. ನರಸಂಹಾಚಾಯಾರು ತಮ “ನಗಗಡಲು”

ಎಂಬ ಪುಸುಕದಂದ ಗಾಂಪರ ಗುಂಪನುನ ಕನನಡಗರಗ ಮೊದಲು ಪರಚಯ ಮಾಡಕೊಟಟದದರು. ತಮ ಗಾಂಪರ ಕಥಗಗಗ ಸೊಪತರಯ ಕೊಟಟ ಪುಸುಕಗಳಲ ಈ “ನಗಗಡಲು” ಮುಖಯವಾದದುದ ಎಂದು ದೇಕಷತರೇ ತಮ “ಗಾಂಪಾಯಣ” ಎಂಬ ಪುಸುಕದ ಮುನುನಡಯಲ ಹೇಗಕೊಂಡದಾದರ.

ಇಂತಹ ದಡಡರ ಕಥಗಳು ಪಾಚೇನಕಾಲದಂದಲೊ ಭಾರತರೇಯ ಜನಸಮುದಾಯವನುನ ಮನರಂಜಸುತರುದುದವು ಎಂಬುದರಲ ಸಂಶಯವಲ. ಉದಾಹರಣಗ ಕಲ.ಶ. ೧0೬೧-೧೦೮೩ ರಲ ರಚತವಾದ ಸಂಸೃತದ “ಕಥಾಸರತಾಸಗರ”ದಲೊ, ಮೊಖಯರ ಕಥಗಗವ. ಆದರ ಗಾಂಪರ ಕಥಗಳನನೇ ಒಂದು ಪುಸುಕವಾಗ ಮೊದಲು ಬರದು ಪಕಟಸದ ಕಲೇತರಯ ಕಾರಸಟಂಟೀನೋ ಬೀರ ೀ ಸ (Constantino Beschi) ಎಂಬ ಪಾದಗ ಸಲುತುದ. ಈ ಬಸಾ ಮೊಲತಃ ಇಟಲ ದೇಶದವನು. ಕಲ.ಶ. ೧೭೧೦ರಲ. ಭಾರತಕ ಬಂದು ತಮಮಳು ನಾಡನಲ ನಲಸದನು. ಅಲನ ಜನರೊಡನ ಒಂದಾಗ ಬರತು, ತಮಮಳು ಭಾಷಯನುನ ಚನಾನಗ ಕಲತು ಅದರ ವಾಯಕರಣ ಮತುು ತಮಮಳು-ಲಾಯಟನ ನಘಂಟುಗಳನುನ ರಚಸದದಲದ, ಅಲನ ಜನಪದ ಕಥಗಳನೊನ ಸಂಗಹಸದನು. ಕಲ.ಶ. ೧೭೪೭ರಲ ಅವನ ಮರಣವಾದ ಕಾರಣ,

ಅವನಗ ತನನ ತಾಯಾನಡಗ ಹಂದರುಗಬೇಕಂಬ ಬಯಕಯದದರೊ, ಅದು ಈಡೇರಲಲ.

ಬಸಾಯ ಕಥಗಳನನೇ ಆಧಾರವಾಗಟುಟಕೊಂಡು ಮದಾಸ ಪಾಂತಯದಲ ಸಕಾಯರ ಅಧಕಾರಯಾಗದದ ಬಂಜಮಮನ ಬಾಯಬಂಗ ಟನ (Benjamin Babbington ) ಎಂಬುವನು ಇಂಗಷ ಭಾಷಯಲ “The Adventures of Guru

Paramaarthan” ಎಂಬ ಗಂಥವನುನ ರಚಸದನು. ೧೮೨೨ರಲ ರಚತವಾದ ಈ ಪುಸುಕದಲ ತಮಮಗನ ಮೊಲವೂ ಇದ, ತಮಮಳು-ಇಂಗಷ ಶಬದಕೊೇಶವೂ ಇದ ಮತುು ಮೊದಲನಯ ಅಧಾಯಯವನುನ ಪತರಪದಾಥಯ ಮತುು ತಾತಪಯಯ ಸಹತವಾಗ ವವರಸಲಾಗದ. ದ ಾಾ ಪಾದಯೊ (Abbe Dubois) ತನನ “The Exploits of Guru

Paramaartha” ಪುಸುಕವನುನ ಇದೇ ಸಮಯದಲ ಬರದನಂದು ತೊೇರುತುದ. ದ ಾಾ ಮೈಸೊರು ಸಂಸಟಾನದಲೇ ಬಹು ಕಾಲ ಇದುದದರಂದ ಪಾಯಶಃ ಅವನ ಗಂಥವು ಕನನಡ ನಾಡನಲ ಪಚಲತವದದ ಇದೇ ಬಗಯ ಕಥಗಗಂದ ಪಭಾವತವಾಗರಬಹುದು.

ನರಸಂಹಾಚಾಯಯರ “ನಗಗಡಲು” ಬಹುಮಟಟಗ ಬಾಯಬಂಗ ಟನ ನ ಪುಸುಕದ ಭಾಷಾಂತರವಂದು ಕಾಣುತುದ.ಇದರಲನ ಕಥಗಳಾದ “ಹೊಳಯನುನ ದಾಟದುದು”, “ಕುದುರ ಮೊಟಟಯನುನ ಕೊಂಡುಕೊಂಡುದು”, “ಬಾಡಗ ಎತುನುನ ಹತರುಕೊಂಡು ಹೊೇದುದು” ಮುಂತಾದ ಕಥಗಳು ಹೊಟಟ ಹುಣಾಣಗುವಂತ ನಗಸುತುವ, ಇವುಗಳನುನ ಒಮ ಓದದರ ಮರಯುವಂತಯೇ ಇಲ, ಆದರೊ ಮತು ಮತು ಓದಬೇಕನಸುತುವ. ಮುಂದನ ಪುಟ ನೊೇಡ …

ಸಟಾಂದಭಯಕ ಚತ – ಆರ ನರಸಂಹಾಚಾಯಯರು

Page 6: Horanadachilume may2015

ಪುಟ - 5

ಅವರು (ಶಷಯರು) ಅಲಂದ ಹೊರಟು ಉತಾವದೇವರನುನ ಬಜಯ ಮಾಡಸದದ ಮಂಟಪಕ ಬಂದರು. ಅಲ ದೇವರದರಗ ಸೊಳಯ ಕುಣತವಾಗುತರುದದತು. ಎಲರೊ ಸೊಳಯ ಮೇಲಯೇ ಕಣಾಣಗ ನೊೇಡುತಾು ಕುಗತರದದರು. ಇವರೊ ಹೊೇಗ ಒಂದು ಕಡ ಕುಗತುಕೊಂಡರು. ಆ ಮಂಟಪದಲ “ಲಸುರು” (ಒಂದು ಬಗಯ ತೊಗುದೇಪ), “ಗುಳ ೇಪು” (globe), “ಕಂದೇಲು” (ಲಾಟೇನು) ಯಾವುದೊ ಇರಲಲ. ನಾಲೈದು ಹಣತಗಳು ಮಾತ ಮಮಣಮಮಣನ ಉರಯುತರುದುದವು. ಸೊಳಯ ಹಾವಭಾವವಲಾಸಗಳ , ಅಭನಯವೂ ಚನಾನಗ ಸಭಯವರಗ ಕಾಣಬರುವುದಕಾಗ ಅವಳ ಎಡಬಲಗಳಲ ಇಬುರು ದೇವಟಗಗಳನುನ ಹಡದುಕೊಂಡು ಅವಳು ಮುಂದಕ ಹೊೇದರ ತಾವೂ ಹೊೇಗುತು, ಹಂದಕ ಬಂದರ ತಾವೂ ಬರುತಾು, ಯಾವ ಕಡಗ ತರರುಗದರ ಆ ಕಡಗ ದೇವಟಗಗಳನುನ ತರರುಗಸ ಹಡಯುತು ಇದದರು. ಇದನುನ ನೊೇಡ ಮಡಡ “ಇವಳು ಬಹಳ ಜಾಣ. ಆ ಇಬುರೊ ಇವಳನುನ ಸುಡುವುದಕ ಏನೇನೊೇ ಪಯತನ ಮಾಡ ತಲಕಳಗಾಗ ಬೇಳುತಾುರ. ಆದರೊ ಇವಳು ಮುಂದಕೊ ಹಂದಕೊ ಆ ಕಡಗೊ ಈ ಕಡಗೊ ಹೊೇಗ ಅವರಗ ಸಾಲಪವೂ ಅವಕಾಶ ಕೊಡದ ತಪರಪಸಕೊಳುಳತು ಇದಾದಳ . ಇನನಷಟೇ ಜಾಣಯಾದರೊ ಎಷುಟ ಹೊತುು ತಪರಪಸಕೊಂಡಾಳು? ನೊೇಡಬೇಕು” ಎಂದು ಮನದಲ ಆಲೊೇಚಸುತರುದದನು. ಸಾಲಪ ಹೊತರುನ ಮೇಲ ಅವಳು ಮೊರಾಯವಸಟಯನುನ ಅಭನಯಸುವುದಕಾಗ ಒಂದು ಕಡ ಸಾಲಪ ಬಾಗ ಕದಲದ ನಂತರದದಳು. ಆಗ ಮಡಡ ದೇವಟಗಯವರನುನ ನೊೇಡ “ಈಗ ಸೇಯರೊೇ! ಈಗ ಸೇಯರೊೇ! ಅಯಯೇ! ನಮಗ ಬುದಧಯೇ ಇಲವಲಾ! ಈಗ ಬಟಟರ ತರರುಗ ಸಕಾಳ?” ಎಂದು ಕೊಗಕೊಂಡನು. ಅದನುನ ಕೇಗದ ಕೊಡಲೇ ಸೊಳ ಬಚಾಕೊಂಡು ಕಣಣನುನ ಅಗಲವಾಗ ಬಟುಟ ಸುತುಲೊ ನೊೇಡದಳು; ಅಲದದ ಜನರಲಾ ಪಕನ ನಕರು. ಅವರಲ ಒಬುನು ಮಡಡಯನುನ ನೊೇಡ “ಅಯಾಯ! ನೇನು ಭರತಾಚಾಯಯರ ಅಪರಾವತಾರವೇ ಸರ. ಕೊೇಟ ರೊಪಾಯ ಕೊಟಟರೊ ನನನಂಥ ರಸಕನು ಜಗದಲ ದೊರಯಲಾರನು. ನನನ ತಂದತಾಯಗಳು ಪುಣಾಯತರು. ಅವರ ಪುಣಯವನುನ ಅಷಟಟಷಟಂದು ಹೇಳಲು ಯಾರಗೊ ಸಟಾಧಯವಲ” ಎಂದನು. ಮತೊುಬುನು ಬಹಳ ಸಟುಟಗೊಂಡು “ಹೇಗ ಮಾತನಾಡದರ ಆ ಮೃಗಕ ಗೊತಾುಗುತುದಯೇ?” ಎಂದು ಮಡಡಯನುನ ಕುರತು “ಎಲಾ! ತರರುಗ ಏನಾದರೊ ಮಾತುಗೇತಾಡದಯೇ ಕತುು ಹಡದು ಆಚಗ ದಬುಬಡುತುೇನ. ಸದುದ ಮಾಡದ ಕುಗತರರು. ಇಲದದದರ ಎದುದ ತೊಲಗ ಹೊೇಗು” ಎಂದು ಗದರಸದನು. ಅದನುನ ಕೇಗ ಮಡಡ ತನನ ಮನದಲ “ಈ ಊರ ಜನರು ಬುದಧಯಲದವರು. ನಾನು ಉಪಾಯವನುನ ಹೇಗಕೊಟಟರ ನನಗೇ ಬೈಯುತಾುರ. ನನಗೇನು? ದೇವಟಗಯವರು ಬಳಗನವರಗ ಹಂದೊ ಮುಂದ ಓಡಾಡ ಕಾಲುಸಟೊೇತು ಕಳಗ ಬೇಳಲ. ಒಳ ಳಯ ಸಮಯವನುನ ಕಳದುಕೊಂಡರು. ಇನುನಮೇಲ ಬೇರ ಅವಳನುನ ಸೇಯಲಾರರು”

ಎಂದುಕೊಂಡು ಸುಮನ ಕುಗತರದದನು.

ಆಚಾಯಯರು ತಮದೇ ಆದ ಕನನಡ ಮತುು ಸಂಸೃತ ಚುಟುಕು ಪದಯಗಳನೊನ ನಗಗಡಲನಲಲ ಸಟೇರಸದಾದರ. ಇದು ಮಾತವಲ, ಬಾಯಬಂಗ ಟನ ಮತುು ದೊಬಾಾ ಗಂಥಗಳಲ ಇಲದರುವ ಅನೇಕ ಕಥಗಳು ನಗಗಡಲನಲಲ ಇವ. ಆದದರಂದ ಆಚಾಯಯರಗ ಮತು ಯಾವುದೊೇ ಗಂಥದ ಅಥವಾ ಇತರರ ಬಾಯಂದ ಕೇಗದ ಕಥಗಳ ಗೊತರುರಬೇಕು. ಅವುಗಳಲ ಒಂದನುನ ಮಾತ ಕಳಗ ಉದಧರಸಲಾಗದ (ಬಾಕಟ ನಲರುವ ಪದಗಳನುನ ಮಾತ ಈ ಲೇಖನಕಾಗ ಸಟೇರಸದದೇನ.):

Page 7: Horanadachilume may2015

ಪುಟ - 6

ಕಡೇಕಾಯ ಗಡದ ವೈಜಞಾನಕ ಹಸರು ಆರೇಕಲಸ ಹೈಪೇಜಯ (Arachis hypogaea),

ಲಗೊೂಮಮನೊಸ (Leguminosae) ಕುಟುಂಬಕ ಸಟೇರದುದ. ಕಡೇಕಾಯಯ ಇತರ ಹಸರುಗಳು –

ಶೇಂಗಾ, ನಲಗಡಲ, ಅತಯ-ನಟ, ಗ ಂಡ-ನಟ, ಪರೇನಟ ಮತುು ಮಂಕಲನಟ. ಇದು ವಾಷಟಯಕ ಬಳ ,

ತವರು ಮಧಯ ಅಮೇರಕಾ, ಕಾಲಾಂತರದಲ ಪಪಂಚದ ಇತರ ಭಾಗಗಗಗ ಹರಡದಯಂದು ನಂಬಕ. ಈ ಕೊಬುನ ಬೇಜವನುನ ವಾಣಜಯ ಬಳಯಾಗ ಚೈನಾ, ಭಾರತ, ಯುನೈಟಡ ಸಟಟೇಟಾ ಮತುು ಆಫರಕಾದ ಹಲವಾರು ದೇಶಗಳಲ ಬಳಯುತಾುರ ಮತುು ಎಣಣಯನುನ ಉತಾಪದಸುತಾುರ.

ಪೀಷಕಾಂಶಗಳು ಕಡೇಕಾಯ ಎಣಣಯಲ ಆರೊೇಗಯಪೂರಕವಾದ ಮಾನೊೇ-ಅನಾಾೂಚುರೇಟಡ ಕೊಬುು (monounsaturated fat) ಶೇಕಡಾ

49ರಷುಟ ಮತುು ಪಾಲ-ಅನಾಾೂಚುರೇಟಡ ಕೊಬುು (polyunsaturated fat) ಶೇಕಡಾ 33ರಷುಟ ಇದ. ಅಲದ ದೇಹರಕಷಕ ಆಂಟ-ಆಕಲಾಡಂಟ (anti-oxidant) ಗಳಾದ ವಟಮಮನ ‘ಇ’, ಫೈಟೊಸಟರಾಲ (phytosterol), ರಸಟಾರಟಾಲ (Resveratrol) ಕೊಡ ಗಣನೇಯ ಪಮಾಣದಲವ. ಅನಾರೊೇಗಯಕರವಾದ ಸಟಾಂದೇಕೃತ ಕೊಬುು (saturated fat) ಅತರ ಕಡಮ ಪಮಾಣದಲದ (ಶೇಕಡಾ 18). ಕೊಲಸಟರಾಲ ಇಲ (ಸಸಯಜನಯ ಆಹಾರಪದಾಥಯಗಳಲ ಕೊಲಸಟರಾಲ ಇರುವುದಲ).

ಆರ ೀಗಯದಾಯಕ ಮತುತ ಆರ ೀಗಯಪೂರಕ ಗುಣಗಳು ಕಡೇಕಾಯ, ಕಡೇಕಾಯ ಹಟುಟ, ಕಡೇಕಾಯ ಎಣಣ ಬಳಸುವುದರಂದ -

• ಹೃದಯರೊೇಗ, ಹೃದಯಾಘಾತ, ಪಾಶಾಯವಾಯು (ಲಕಾ) ಮುಂತಾದ ರೊೇಗಗಳನುನ ತಡಹಡಯಬಹುದು. • ರಕುದಲನ ಒಳ ಳಯ ಕೊಲಸಟರಾಲನುನ (HDL) ಹಚಾಸಬಹುದು, ಕಟಟ ಕೊಲಸಟರಾಲನುನ (LDL) ತಗಸಬಹುದು. • ಆಂಟ-ಆಕಲಾಡಂಟ ವಟಮಮನ ‘ಇ’ ಜೇವಕೊೇಶಗಳನುನ ರಕಷಸ, ಕಲ ಬಗಯ ಕಾಯನಾರ ಗಳನುನ ತಡಹಡಯುತುದ. • ರಸಟಾರಟಾಲ ಎಂಬ (ರಡ ವೈನ ನಲರುವ ) ಆಂಟ-ಆಕಲಾಡಂಟ ಕಾಯನಾರ ಗಗಂದ, ಹೃದಯರೊೇಗಗಗಂದ, ಆಲಜೈಮಸಯ

(Alzheimer’s) ಖಾಯಲಯಂದ ರಕಷಣ ನೇಡುತುದ ಎಂದು ತರಗದುಬಂದದ. ಪನ ಸಟಟೇಟ ಯುನವಸಯಟ (Penn State University) ಯಲ ನಡಸದ ಒಂದು ಅಧಯಯನದ ಬಗ ಇಲ ತರಗಸುತುೇನ1. ಈ ಅಧಯಯನದ ಗುರ – ಕಡಲಕಾಯಯ ಉತಪನಗಳು ರಕತದಲಲನ ಕ ಲಸಟರಾಲನು ತಗಸುವುದರಲಲ ಆಲವ ಎಣಯಷಟೀ ಪರಣಾಮಕಾರಯೀ? ಎಂದು ತಳಯುವುದು. ಈ ಅಧಯಯನದಲ ಭಾಗವಹಸದದ 22 ಜನರಗ 5 ವಧದ ಆಹಾರಕಮವನುನ (diet) ಪಾಲಸುವಂತ ಹೇಳಲಾಯತು ಮತುು ಆಹಾರವನುನ ತಯಾರಸ ನೇಡಲಾಯತು. 3 ವಧದ ಆಹಾರಕಮ ಪಾಲಸದವರ ಫಲತಾಂಶದ ಬಗ ಮಾತ ಇಲ ಹೇಳುತುೇನ.

1. ಆಲವ ಎಣಣ ಹೊಂದದ ಆಹಾರಕಮ. 2. ಕಡೇಕಾಯ ಎಣಣ ಹೊಂದದ ಆಹಾರಕಮ. 3. ಕಡೇಕಾಯ ಮತುು ಪರೇನಟ ಬಟರ ಹೊಂದದ ಆಹಾರಕಮ.

ಈ ಎಲ ಆಹಾರಕಮಗಳಲೊ ಇದದ ಒಟುಟ ಕೊಬುನ (total fat) ಅಂಶ ಶೇಕಡಾ 35 ಮತುು ಮಾನೊೇ-ಅನಾಾೂಚುರೇಟಡ ಕೊಬುನ ಅಂಶ ಶೇಕಡಾ 17 ರಂದ 21. ಫಲತಾಂಶ: ಎಲರಲಯೊ ಒಟುಟ ಕೊಲಸಟರಾಲ ಅಂಶ ಶೇಕಡಾ 10, ಕಟಟ ಕೊಲಸಟರಾಲ ಅಂಶ ಶೇಕಡಾ 14 ರಷುಟ ಇಗದತುು. ಹೃದಯ ರಕು ಪರಚಲನಾ ಸಂಬಂಧ ರೊೇಗಗಳ ಅಪಾಯ ಶೇಕಡಾ 16 ರಂದ 25 ರಷುಟ ಇಗದತುು. ಈ ಅಧಯಯನದಂದ ತರಗದು ಬಂದರುವುದೇನಂದರ ಕಡಲಕಾಯಯ ಉತಪನಗಳು ರಕತದಲಲನ ಕ ಲಸಟರಾಲನು ತಗಸುವುದರಲಲ ಮತುತ ಹೃದಯ ರಕತ ಪರಚಲರಾ ಸಂಬಂಧ ರ ೀಗಗಳನು ತಡಹಡಯುವುದರಲಲ ಆಲವ ಎಣಯಷಟೀ ಪರಣಾಮಕಾರ ಎಂದು.

ಉಪಯೀಗಗಳು ಕಡೇಕಾಯ ಎಣಣಯನುನ ದಕಷಣ ಮತುು ದಕಷಣ ಪೂವಯ ಏಷಾಯದ ಹಲವಾರು ದೇಶಗಳಲ ಅಡಗಗ ಬಳಸುತಾುರ. ಮಾಜಯರೇನ (margarine)

ಮತುು ಸಲಾಡ ಡಸಾಂಗ (salad dressing) ತಯಾರಕಯಲೊ ಉಪಯೇಗಸುತಾುರ. ಆಹಾರ ಪದಾಥಯಗಳನುನ ಕರಯಲು ಇದು ಅತಯಂತ ಸೊಕುವಾದ ಎಣಣ. ಕಾರಣ: ಇದನುನ ಹಚುಾ ಉಷಣಮಾನಕ ಕಾಯಸದರೊ ಹೊಗಯಾಡುವುದಲ (ಹೊಗ ಬಂದು 225°C), ಪದಾಥಯಗಳು ಹಚುಾ ಎಣಣಯನುನ ಹೇರಕೊಳುಳವುದಲ. ಮುಂದನ ಪುಟ ನೊೇಡ …

ಆಹಾರ - ಆರ ೀಗಯ ಕಡಲೀಕಾಯ ಎಣ (ಶೀಂಗಾ ಎಣ, ಒಳ ಣ) (Accredited Practising Dietician)ರಾಜ ಜಯದೇವ

Mrs Raji Jayadev, B.Sc (Hons) Dip Nutr & Diet (Syd)

Page 8: Horanadachilume may2015

ಪುಟ - 7

ಒಮ ಕರಯಲು ಉಪಯೇಗಸದ ಎಣಣಯನುನ ಮತುರಡು ಸಲ ಮಾತ ಉಪಯೇಗಸಬಹುದು. ಆದರ ಒಂದು ಚೊಕಟವಾದ ಬಟಟಯಲ ಶ ೇಧಸ, ಶೇಸಟಯಲ ಹಾಕಲ, ಬಗಯಾಗ ಮುಚಾಳ ಮುಚಾ ರಫರಜರೇಟರನಲಟಟರಬೇಕು.

ಕಡೇಕಾಯ ಎಣಣ ಆರೊೇಗಯಪೂರಕ, ಭಾರತರೇಯ ಅಡಗಗ ಚನಾನಗ ಹೊಂದುತುದ ಎನುನವುದು ನಜ. ಹಾಗಂದು ಹಚುಾ ಬಳಸಬೇಡ. ದನಕ ಒಬುರಗ 4 ರಂದ 8 ಟೇ ಚಮಚ ಎಣಣ ಸಟಾಕು. ನನಪರಡ: ಒಂದು ಟೇ ಚಮಚ ಎಣಣಯಲ 36 ಕಾಯಲೊೇರಗಗವ. ಎಣಣಯನುನ ಒಗರಣಗ ಮಾತ ಬಳಸ. ಕರದ ತರನಸುಗಳನುನ ವಶೇಷ ಸಮಾರಂಭಗಳಲ ಮಾತ ಬಳಸ. ಕಡಕಾಯ ಭಾರತರೇಯರಗ ಬಲು ಪರಯ. ಅಲದ ಕಡೇಕಾಯಯಲ ಸಸಟಾಯಹಾರಗಗಗ ಬಲು ಅವಶಯಕವಾದ ಪೇಟೇನ ಮತುು ಇತರ ಅನೇಕ ಪೇಷಕಾಂಶಗಗವ. ಕೊಲಸಟರಾಲನುನ ನಯಂತಣದಲಡಲು, ಹೃದಯರೊೇಗಗಳನುನ ತಡಹಡಯಲು ಪತರದನ 25 – 30 ಗಾಮ ಕಡೇಕಾಯ ಸಟೇವಸ.

ಯಾವ ಬಗಯ ಎಣ?

ಮುಖಯವಾಗ ಎರಡು ಬಗಯ ಕಡೇಕಾಯ ಎಣಣಗಗವ. 1. ಸಂಸರಸದ (unrefined) ಎಣಣ - ಎಣಣ ತಗಯುವಾಗ ರಾಸಟಾಯನಕಗಳನೊನ, ಶಾಖವನೊನ ಉಪಯೇಗಸುವುದಲ. ಇದರಲ

ಎರಡು ವದ. ವಜಯನ ಎಣಣ - ತರಗ ಹಳದ ಬಣಣ, ಸಹ ಎನಸುವಂತ ರುಚ, ಸುವಾಸನ ಹೊಂದರುತುದ . ಕಡೇಕಾಯ ಬೇಜಗಳನುನ ಹುರದು ತಗದ ಎಣಣ - ಹೊಂಬಣಣದ ಈ ಎಣಣ ಸುವಾಸನಾಭರತವಾಗರುತುದ. ಇದನುನ ಅಡಗಗ

ಉಪಯೇಗಸುವುದಲ. ಸಟಾಲಡ ಡಸಾಂಗ, ಸಟಾಸ ಮತುು ಮಾಯರನೇಡ ತಯಾರಸುವುದಕ ಬಳಸುತಾುರ. 2. ಸಂಸರಸದ (refined) ಎಣಣ – ರಾಸಟಾಯನಕಗಳನೊನ, ಶಾಖವನೊನ ಉಪಯೇಗಸ ತಗದ ಎಣಣ. ಬಣಣವನೊನ, ವಾಸನಯನೊನ,

ಅಲಜಯಯನುನಂಟು ಮಾಡುವ ಅಂಶಗಳನುನ ಕಳದುಕೊಂಡರುತುದ. ಸಟಾಮಾನಯವಾಗ ಎಲ ಸೊಪರ ಮಾಕಯಟಟನಲ ದೊರಕುತುದ. ಇದರಲ ಎರಡು ವದ.

ಪೂಯರ ಅಥವಾ 100% ಪರೇನಟ ಎಣಣ (pure or 100% peanut oil) – ಶೇಸಟಯ ಮೇಲ 100% ಅಥವಾ ಘಟಕ ಸಟಾಮಗಗಳು (ingredients) ಎಂಬಲ ಕಡಲೀಕಾಯ ಎಣ ಎಂದು ಮಾತ ಬರದದ ಎಂದು ಖಚತಪಡಸಕೊಗಳ.

ಪರೇನಟ ಎಣಣ (peanut oil, blended peanut oil) – ಅಗಬಲಯಲ ದೊರಕುವ ಸಟೊೇಯಾ ಅಥವಾ ಕನೊೇಲ ಎಣಣಯನುನ ಬರಕ ಮಾಡರುತಾುರ.

ರನಪಡ: ಕಲರಕ ಮಾಡದ ಎಣಯನು ಕ ಳೀಡ.

ಶೀಖರಸಡುವುದು ಹೀಗ?

ಎಣಣ ತಯಾರಸದ ಒಂದರಡು ವಷಯದೊಳಗ ಉಪಯೇಗಸುವುದು ಉತುಮ. ಶೇಸಟಯ ಮೇಲ ಎಣಣ ತಯಾರಸದ ತಾರೇಕನುನ ನಮೊದಸರುತಾುರ. ಗಾಗ, ಬಳಕು ಮತುು ಶಾಖ ತಗಲದರ ಎಣಣಯ ಗುಣಮಟಟ ಕಷೇಣಸುತುದ. ರುಚ ಕಡುತುದ. ಆದದರಂದ ಗಾಗಯಾಡದಂತ ಬಗಯಾಗ ಮುಚಾಳ ಮುಚಾ, ತಂಪಾದ, ಬಳಕಲಲದ ಸಳದಲಡ.

ಅಪಾಯ ಮತುತ ಮುರಚ ರಕ ನೇವು ಪರೇನಟ ಅಲಜಯಯ ಬಗ ಕೇಗರಬಹುದು. ಈ ಸಮಸಟಯ ನಮಗದದಲ ಸಂಸರಸದ (refined) ಕಡೇಕಾಯ ಎಣಣಯನನೇ

ಉಪಯೇಗಸ. ಅಫಲಟಾಕಲಾನ (aflatoxin) ಎಂಬುದು ನಾಯಕೊಡ ಅಥವಾ ಅಣಬಗಳಲ ಉತಪನನವಾಗುವ ವಷ. ಈ ವಷ ಕಾಯನಾರ

ಉಂಟುಮಾಡಬಹುದು. ವಾಣಜಯ ಬಳಗಳಾದ ಕಡೇಕಾಯ, ಜೊೇಳ ಇತಾಯದ ಮತುು ಅಡಗಗ ಬಳಸುವ ಎಣಣಗಳು (ಉದಾ: ಆಲವ,

ಕಡೇಕಾಯ ಮತುು ಎಳ ಳಣಣ) ಮುಂತಾದುವುಗಗಗ ಅಫಲಟಾಕಲಾನ ಸಟೊೇಂಕು ಉಂಟಾಗಬಹುದು. ಯುನೈಟಡ ಸಟಟೇಟಾ ಮತುು ಇತರ ಅಭವೃದದ ಹೊಂದದ ದೇಶಗಳಲ ಕಡಕಾಯಗಳನುನ ಪರೇಕಷಸ, ಅಫಲಟಾಕಲಾನ ಸಟೊೇಂಕು ಇದದವುಗಳನುನ ನಾಶಮಾಡಲಾಗುತುದ. ಭಾರತದಲ ಈ ಪರೇಕಷ ನಡಯುತುದೊೇ, ಇಲವೇ ಎಂದು ತರಗದಲ. ಆದದರಂದ ಪತರಷಟತ ಸಂಸಟಗಳು (ಕಂಪನಗಳು) ತಯಾರಸದ ಎಣಣಯನುನ ಖರೇದಸುವುದು ಉತುಮ.

ಅತಯಂತ ಹಚುಾ ಶಾಖ, ಅಲರ ವಾಯಟ ಲೈಟ ಮತುು ಮೈಕೊೇವೇವ ಶಾಖ ಅಫಲಟಾಕಲಾನ ಅನುನ ನಾಶಮಾಡುವುದಲ. ಶಾಂತ ಮತುು ಶೇನವಾಸಮೊತರಯಯವರು (1975, 1977, 1980) ನಡಸದ ಸಂಶ ೇಧನಯಂದ, ಎಣಣಯರುವ ಗಾಜನ ಶೇಸಟಯನುನ ಒಂದು ಘಂಟಯ ಕಾಲ ಪಖರ ಬಸಲನಲಟಟಲ ಅಫಲಟಾಕಲಾನ ನಾಶವಾಗುತುದ ಎಂದು ತರಗದುಬಂದದ2. ಬಸಲನಲಟಾಟಗ ಎಣಣಯ ಗುಣಮಟಟ ಕಷೇಣಸುತುದ ಎಂಬುದು ನಜ. ಆದರ ಅಫಲಟಾಕಲಾನ ಕಾಯನಾರ ಕಾರಕ. ಎಣಣಯಲರುವ ಪೇಷಕಾಂಶಗಳನುನ ಇತರ ಆಹಾರಗಗಂದ ಸುಲಭವಾಗ

ಪಡಯಬಹುದು. ಮುಂದನ ಪುಟ ನೊೇಡ …

Page 9: Horanadachilume may2015

ಪುಟ - 8

ಕಡಲೀಕಾಯ ಚಟೀನೋ ಬಪುಡ

ೀಕಾಗುವ ಸಾಮಗರಗಳು • 250 ಗಾಂ ಕಡೇಕಾಯ

• 1 - 2 ಟೇ ಚಮಚ ಅಚಾ ಕಾರದ ಪುಡ

• 2 - 4 ಟೇ ಚಮಚ ಬಳುಳಗಳ ಪುಡ/ಹರಳು • 2 - 4 ಟೇ ಚಮಚ ಅಮಚೊರ ಪುಡ • 1/4 ಟೇ ಚಮಚ ಉಪುಪ

ಮಾಡುವ ವಧಾನ

ಕಡೇಕಾಯ ಬೇಜವನುನ ಸಣಣ ಉರಯಲ ಎಣಣ ಹಾಕದ ಹುರಯರ. ಮೇಲ ಹೇಗದ ಎಲ ಸಟಾಮಗಗಳ ಂದಗ ಸಟೇರಸ ಪುಡ ಮಾಡ, ಒಂದು ಡಬುಯಲ ಹಾಕಲ ಬಗಯಾಗ ಮುಚಾ ರಫರಜರೇಟರ ನಲಟಟರ 6 ತರಂಗಳುಗಳ ಕಾಲ ಚನಾನಗರುತುದ.

• ಈ ಚಟನಪುಡಯನುನ ಎಣಣ ಅಥವಾ ಮೊಸರನಲ ಕಲಸ; ರೊಟಟ, ಚಪಾತರ, ದೊೇಸಟಯಂದಗ ಸಟೇವಸಬಹುದು.

• ಪಲಯಗಳ ಮೇಲ ಉದುರಸಬಹುದು. • ಈ ಚಟನಪುಡ ಹಾಕಲ ಮಾಡದ ಚಪಾತರ ಬಲು ರುಚ.

ಕೊನಮಾತು: ಕಲಬರಕ ಮಾಡದ ಕಡೇಕಾಯ ಎಣಣಯನುನ ಕೊಳಳಬೇಡ. ಕರದ ತರನಸುಗಳನುನ ವಶೇಷ ಸಮಾರಂಭಗಳಲ ಮಾತ ಬಳಸ. ಪತರದನ 25 – 30 ಗಾಮ ಕಡೇಕಾಯ ಸಟೇವಸ.

“ನೇವು ನಮ ದೇಹವನುನ ಚನಾನಗ ಪೇಷಟಸದದದರ ನೇವಲ ಇರಬಲರ”?

Reference 1. Kris-Etherton et.al. High-monounsaturated fatty acid diets lower both plasma cholesterol and

triacylglycerol concentrations. Am J Clin Nutr 1999; 70:1009-15

Reference 2. Shantha, T., and Sreenivasamurthy, V .1975. Detoxification of ground nut oil. Journal of Food Science

and Technology 12:20-22. Shantha, T., and Sreenivasamurthy, V. 1977. Photodestruction of aflatoxin in groundnut oil. Indian

Journal of Technology 15:453-454. Shantha, T., and Sreenivasamurthy, V. 1980. Storage of groundnut oil detoxified by exposure to

sunlight. Indian Journal of Technology 18(8):346-347.

ಆರ ೀಗಯವೀ ಭಾಗಯ

Page 10: Horanadachilume may2015

ಪುಟ - 9

ಇದು ಒಂದು ಪಂಚತಂತದ ಕಥ. ಜ.ಪರ. ರಾಜರತನಂ ರವರ ವಚಾರ ರಶಯಂದ ಆಯದದುದ.

ಒಂದು ಹೊಳ . ಅದರಲ ಮೊರು ಮಮೇನುಗಗದದವು. ಒಂದರ ಹಸರು ಅನಾಗತಭಯ, ಇನೊನಂದು ಪತುಯತಪನನಮತರ ಮತುು ಮೊರನಯದು ಯದಭವಷಯ.

'ಮುಂದ ಹೇಗಾಗಲು ಸಟಾಧಯವದ ಅಲವೇ? ಅದನುನ ಹೇಗ ಪರಹರಸಕೊಳಳಬಹುದಲವ?' ಎಂಬುದಾಗ ಮುಂದಾಲೊೇಚನಯನುನ ಮಾಡಕೊಂಡು, ಇನೊನ ಸಂಭವಸದರುವ ಭಯವನುನ ನವಾರಸಲು ಯತರನಸುತರುತುು, ಮೊದಲನಯ ಮಮೇನು.

'ವಪಪತುು ಬಂದಾಗ ನೊೇಡಕೊಳ ಳೇಣ, ಆ ಹೊತರುಗ ಏನು ತೊೇಚುತುದೊೇ ಅದನುನ ಮಾಡೊೇಣ. ಇನೊನ ಬಾರದರುವ ಭಯಕ ಈಗನಂದ ಒದಾದಡಕೊಳುಳವುದೇಕ?' ಎಂಬ ನಂಬಕಯಂದ ಕಾಯಯನವಯಹಸುತರತುು, ಎರಡನಯ ಮಮೇನು.

'ಹಣಯಲ ಬರದದುದ ಆಗುತುದ, ಅದನುನ ತಪರಪಸಲು ಯಾರಗೊ ಸಟಾಧಯವಲ. ಹೇಗರುವಾಗ ಮುಂಜಾಗತ ತಗದುಕೊಂಡರ ಏನು ಪಯೇಜನ?! ಬಂದ ಭಯದಂದ ಪಾರಾಗಲು ಪಯತರನಸದರ ಏನು ಉಪಯೇಗ? ಎಂಬ ನಂಬಕ ಇಂದ ಜೇವಸುತರುತುು ಮೊರನಯ ಮಮೇನು.

ಒಂದು ಸಲ ಯಾರೊೇ ಬಸುರು ಬಲ ಹಡದು ಹೊಳಯ ದಡದಲ ಸುಗದಾಡುವುದನುನ ಈ ಮೊರು ಮಮೇನುಗಳು ನೊೇಡದವು.

' ಈ ದನ ಬಂದದಾದರ, ನಾಳ ಬಲ ಬೇಸಬಹುದು, ಬಲಗ ಬೇಳುವ ಅಪಾಯವನುನ ತಪರಪಸಕೊಳಳಬೇಕಾದರ, ನಾನು ಈಗಲೇ ಇಲಂದ ಪಾರಾಗಬೇಕು' ಎಂದು ಅನಾಗತಭಯ ಮಮೇನು ಆ ಹೊಳಯಂದ ಬೇರಕಡ ಹೊರಟು ಹೊೇಯತು. ಜೇವವನುನ ಉಗಸಕೊಂಡತು.

ಮಾರನಯ ದನ ಬಸುರು ಬಂದರು, ಬಲ ಬೇಸದರು. ಮಮಕ ಎರಡು ಮಮೇನುಗಳು ಆ ಬಲಯಲ ಸಕಲಕೊಂಡವು. 'ಓಹೊೇ! ಈ ಬಸುರು ಬಲ ಎಳದುಕೊಳುಳವಷಟರಲ ನಾನು ತಪರಪಸಕೊಳಳಬೇಕು' ಎಂದು ಎರಡನೇ ಮಮೇನು ಪತುಯತಪನನಮತರ ಯಾವುದೊೇ ಮಾಯದಲ ಅಲಂದ ತಪರಪಸಕೊಂಡತು. ದೈವವಶಾತ ಬದುಕುಗಯತು.

'ಆಗಬೇಕಾದದನುನ ತಪರಪಸಲು ಯಾರಂದ ಸಟಾಧಯ? ಎಲ ನನನ ಹಣ ಬರಹ' ಎಂದು ಯದಭವಷಯ ಅಂದುಕೊಳುಳತರುರುವಾಗಲೇ ಬಸುರು ಬಲಯನುನ ಎಳದದದರು. ಅದು ಅಂದು ಸಂಜ ಬಸುರ ಬಾಯಗ ಆಹಾರವಾಯತು.

ಮನುಷಯರಲೊ ಕೊಡ ಈ ಮೊರು ಮಮೇನುಗಳ ಸಾಭಾವದವರು ಇರುತಾುರ. ದುರಾದೃಷಟವಶಾತ ಇವರಲ ಯದಭವಷಯರೇ ಹಚುಾ. ಪತುಯತಪನನಮತರಗಳು ವರಳ. ಅನಾಗತಭಯ ವಯಕಲುಗಳು ಬರಳಣಕ.

ನಾವು ಆ ದೊರದೃಷಟಟ ಇರುವ ಅನಾಗತಭಯದ ಗುಣಗಳನುನ ನಮ ಜೇವನದಲ ಅಳವಡಸಕೊಂಡು, ಮುಂಬರುವ ಕಷಟಗಳನುನ ಈಗಲೇ ನವಾರಸಕೊಳುಳವ.

ಮಾಲು, ಅಡಲೈಡ

Page 11: Horanadachilume may2015

ಪುಟ - 10

ಕಾಮಮಯಕರ ದನಾಚರಣಯ ಅಂಗವಾಗ ಭಾಷಣ ರಡ ಮಾಡಕೊಳಳಬೇಕಾಗತುು. ಸಟಟನೊೇ ಸೇನುವನುನ ಒಳಕರದ. ‘ಟೇಕ ಡ ನ ಸೇನೊ. ನನನ ನಚಾನ ಕಾಮಮಯಕರೇ...’ ಎಂದು ಆರಂಭಸದ. ‘ಕಾಮಮಯಕರೇ ಈಸ ನಾಟ ರೈಟು ಸರ’ ಎಂದ ಸೇನು. ‘ವೈ?’ ‘ಕಾರ ನಲ ಓಡಾಡೊೇ ಮಮಕಕ ಕಾಮಮಯಕ ಅಂತಾರ ಸರ’ ‘ಮತು ನೇವಲ?’ ‘ಡಪಂಡಂಗ ಆನ ದ ಮೊೇಡು ಆಫ ಟಾನಾ ಪೇಟುಯ, ಬಸಕ, ಟೈನಕ, & ಸೊಟಮಮಯಕಾಸ. ಬಟ ಮೊೇಸಟ ಆಫ ಅಸ ಆರ ಬೈಕಲಕಾಸ’ ‘ಓ.ಕ. ಹಾಗದದರ ನನನ ನಚಾನ ನ ಕರರೇ ಅಂತ ಬಕೊೇಯ’ ‘ನ ಅಂದ ಪೇಯನನ ಅಲಾಾ ಸಟಾರ, ಕರ ಅಂದ ಟಾಯಕಾ! ಸಟೊೇ ನ ಕರ ಆಲೊಾೇ ಈಸ ನಾಟ ಎ ಗುಡ ವಡೊಯ ಸರ’ ‘ಸೇನೊ... ಹೇಗದದಕಲ ಒಂಟ ಸೇನು ಸೇನಬೇಡ. ಸರ. ನನನ ನಚಾನ ಸಹೊೇದೊಯೇಗಗಳ ೇ ಅಂತ ಬಕೊೇಯ...’

‘ಡಬಲ ಆಬಜಕಷನ ಸರ’ ‘ಏನೊೇ?’ ‘ಸಹ+ಉದೊಯೇಗ = ಸಹೊೇದೊಯೇಗ. ಸಹಸಕೊಂಡು – ಅಂದರ, ನಮನುನ ಸಹಸಕೊಂಡು, ಉದೊಯೇಗ ಮಾಡುವವರು ಮಾತ ಸಹೊೇದೊಯೇಗಗಳು. ದೇರ ಆರ ಮನ ಹೊ ಡು ನಾಟ ಅಗೇ ವತ ಯೊ ಸರ’ ‘ಇನೊನಂದು ಆಬಜಕಷನ ಏನು?’ ‘ಉದೊಯೇಗ ಅಂದ ಉದದನ ವಡ ತರನೊನೇ ಯೇಗ ಅಂತ ಕಲವರ ಅಭಪಾಯ ಸಟಾರ. ಸಹೊೇದೊಯೇಗ ಅಂದ ಇಡ, ವಡ ತರನೊನೇದು ಅಂತ. ಕಲವರು ಉಪಾ, ದೊೇಸಟಾ ತರನೊನೇವೂ ಇದಾದರ’ ‘ದಟ ಈಸ ಎ ಸುಟಪರಡ ಇಂಟಪರಯಟೇಶನ ಸೇನು’ ‘ಒಪರಪದ ಸರ. ಆದರ ಸಮ ಪರೇಪಲ ಪರಫರ ಟು ಬ ಸುಟಪರಡ’ ‘ಆಲ ರೈಟ; ನನನ ಮಚಾನ ಸಹೊೇದರ ಸಹೊೇದರಯರ ಅಂತ ಶುರು ಮಾಡದರ?’ ‘ಸಾಜನ ಪಕಷಪಾತ, ನಪೇಟಸಂ, ಅಂತ ನಮ ಮೇಲ ಕೇಸ ಹಾಕಬಹುದು ಸರ’ ‘ಅಸಟೊೇಸಯೇಟಾ ಅಂದರ ಹೇಗ?’ ‘ಅನನ. ಲಾಭದಲ ಪಾಲು ಕೇಳಾುರ, ಕೊಡ.’ ‘ಸೇನೊ, ಐ ಗವ ಅಪ. ನೇನೇ ಹೇಗಬಡು’ ‘ಮೈ ಕೊಲೇಗಾ ಅಂದುಡ ಸರ’ ‘ನನನ ಕೈಕಳಗನವರು ಕೊಲೇಗಾ ಹೇಗ ಆಗಾುರ?’ ‘ಆಗಾುರ’ ‘ಪರೇಸ ಎಕಾ ಪೇಯನನ’ ‘ನೇವು ಇಂಡಯನ ಪರೇಮಮಯರ ಲೇಗ, ಇಂಡಯನ ಪಲಟಕಲ ಲೇಗ, ಪರೇಮಮಯರ ಲೇಗ ಫುಟಾುಲ ನೊೇಡೊೇ ಟೈಮಲೇ ಅವರೊ ಅವುಗಳನನ ನೊೇಡಾುರ. ಆದದರಂದ ನೇವು ಕೊಲೇಗಾ’ ‘ಮಚಾದ ಸೇನು. ಟೇಕ ಡ ನ. ಮೈ ಡಯರ ಕೊಲೇಗಾ...’ ‘ಡಯರ ಬೇಡ ಸರ’ ‘ಯಾಕ?’ ಮುಂದನ ಪುಟ ನೊೇಡ …

ಹಾಯಟಸಸ ಆಫ ಸೀನ ...

ಇದು ಹಾಸಯ ಪುಟ

ರಾಮರಾಥ

ಭಾಷಣಕಾರರು, ಹಾಸಯ ಲೇಖಕರು ರಾ0

ರಾಮ

ಶೇ ರಾಮನಾಥ ಅವರು ಉತುರಸುವ “ನೇವು ಕೇಗದರ” ಬಾಗನಲ ಲಭಯ. ಕಳಗನ ಲಂಕ ಕಲಕ ಮಾಡ

ನೀವು ಕೀಳದದರ

ಬಲ ಹಚುಾ ಮಾಡಬಾರದು ಅಂದ ನಮ ಸಟೊೇಪ

ಗಾತ ಇಷುಟ ಮಾಡಬಹುದು !

Credits: You Said It. RK Laxman

Page 12: Horanadachilume may2015

ಪುಟ - 11

‘ನಮ ಲೇಡ ಸಟಕಟರ ಬಟುಟ ನಮಗ ಯಾರೊ ಡಯರ ಇಲ ಸರ’

‘ಹುಷ ಸೇನು! ನಾಟ ಸಟೊೇ ಲ ಡ’

‘ಬಟ ದ ಹೊೇಲ ಆಫರೇಸ ನೊೇಸ ಯೊ ಹಾಯವ ಲವಡ!’ ಒಂದು ಕಷಣ ತಲ ಧಂ ಎಂದತು. ಸಂಭಾಗಸಕೊಳುಳತಾು ‘ಇಟ ಈಸ ಪಟನಯಲ ಸೇನೊ’ ಅಂದ. ‘ಆದರ ಆಫರೇಸಲ ಅದು ಎಟನಯಲ ಅನುನತರುದಾದರ’ ತರರುಗೇಟು ಕೊಟಟ ಸೇನು. ‘ಓಕ. ಡಯರ ಅನೊನೇ ಪದ ಕೈಬಡು. ಮೈ ಕೊಲೇಗಾ ಅಂತಾನೇ ಇಟೊೇ..’ ‘ಮುಂದ?’

‘ಮೈ ಕೊಲೇಗಾ, ಆನ ದಸ ಆಸಪಷಸ ಅಕೇಶನ...’ ‘ಆಸಪಷಸ ಬೇಡ ಸರ’

‘ಯಾಕ?’

‘ಅವರು ಕೇಗದದನನ ನೇವು ಕೊಟ ಅದು ನಮಗ ಆಸಪಷಸ ಅಲ. ಕೊಡದ ಇದದರ ಅವರಗ ಆಸಪಷಸ ಅಲ.’ ‘ಮತು?’

‘ಆನ ದಸ ಅಕೇಶನ ಅಷಟೇ ಸಟಾಕು. ನಕಾ ಹೇಗ’

‘ಅದನನೇ ಕನನಡದಲ ಹೇಗದರ?’

‘ಹೇಗ?’

‘ಇವತುು, ಈ ದನ, ಈ ಸಂದಭಯದಲ...’ ‘ಹಚ.ಡ.ಕುಮಾರಸಟಾಾಮಮ ಮಾಡುರೊೇ ಜಡಎಸ ಪಾಟಯ ಸಪೇಚ ಅನೊೇತಾರ ಸರ. ಇಲಯವರಗ ಇಂಗಷೇ ಸರ ಸರ’

ಸೇನುವೇ ಹೇಗ. ಅವನಗ ಒಂದು ಡಕಟೇಶನ ಕೊಡುವಷುಟ ಸಮಯದಲ ನಾಲು ಇಂಪಾಪುಟ ಸಪೇಚ ಮುಗಸಬಹುದು. ಆದರ ಮೇ ಫಸೊಟ ಈಸ ಡಫರಂಟೊ. ಕಾಮಮಯಕರ ಮುಂದ ಬಾಸ ಆದ ನಾನು ಪತರ ಅಕಷರಾನೊ ತೊಗ ನೊೇಡ ಆಡಬೇಕು. ಒಂದು ಸರತರ, ಎಲ ಕಾಮಮಯಕರೊ ಸಟೇರದದ ಸಭಯನುನದದೇಶಸ ‘ಐ ಆಮ ಹಾಯಪರ ಟು ಸೇ ಯೊ ಆಲ ಹಯರ’ ಅಂದ. ಮಾರನಯ ದನ ಆಫರೇಸ ಟೈಮ ಆದರೊ ಯಾರೊ ಬಂದರಲಲ. ‘ಸೇನೊ, ವೇರ ಆರ ದ ವಕಯಸಯ ?’ ಅಂದ. ‘ಆಡಟೊೇರಯಮಲ ಸರ’

‘ಯಾಕ?’

‘ನನನ ನೇವೇ ಅವರಗಲ ಹಾಯಪರ ಟು ಸೇ ಯೊ ಆಲ ಹಯರ ಅಂದಲಾ, ಅದಕೇ thereಏ ಇದಾದರ!’ ನನನ ಮಾತರನಂದ ಹೇಗೊ ಎಡವಟುಟ ಆಗಬಹುದಂದು ಹೊಳದದದೇ ಆಗ. ಆ ತಂಡದ ಮುಖಂಡರನುನ ಕರದು ಸರಯಾಗ ಛೇಮಾರ ಹಾಕಲದ. ಪರಣಾಮ?

ಮರುದನ ನನನ ಚೇಂಬರಲ ಕುಗತರರುವಾಗ ಫೇನ ಟನ ಗುಟಟತು. ರಸೇವಸದ. “ಏಯನ! ಗೇಟ ತಗಯೇ. ಹಾರನ ಹೊಡೇತಾ ಇರೊೇದು ಕೇಳಾಲಾಾ...’ ಎಂದತು ಆ ತುದಯ ದನ. ‘ಹೊ ಈಸ ದಸ ಐ ಸಟೇ? ಡೊೇಂಟ ಯೊ ನೊೇ ಹೊ ಯು ಆರ ಸಪೇಕಲಂಗ ಟು?’ ಎಂದ ಗಡಸು ದನಯಲ. ‘ಸಟಕುಯರಟಗೇ ಇಷುಟ ಅಹಂಕಾರ ಇದ ಇನುನ ನಮ ಬಾಸ ನ ದೇವೇ ಕಾಪಾಡುೇಕು’ ಎಂದತು ಆ ದನ. ಸಂಥಂಗ ರಾಂಗ ಸಂವೇರ ಅನಸತು. ಅಷಟರಲ ಬಾಗಲ ಬಗ ಸಟಕುಯರಟ ಹಡ ಕಾಣಸಕೊಂಡ. ಮುಖದಲ ಗಲಬಲ! ‘ಏನಾಯುು ದಾಾರ ಕಾ ನಾಥ?’

‘ಯಾರೊೇ ಯವಾ ಫೇನ ಅಚಾ ‘ಸಟಾರ, ಡಟುಕೇಚನಗ ಒಳಗ ಬಲಾಯ ಸಟಾರ’ ಅಂತು ಸಟಾರು. ನನನ ದನ ಕೇಗ ಪೇನ ಕುಕುು. ಮತು ಪೇನ ಟಣ ಅತುು. ಎತರುದ ‘ಸರ, ನನನ ಚಕ ಯಾವಾಗ ಕಲೇಟು ಮಾಡನ’ ಅಂತು ಸರ. ಏನೇನೊೇ ಆಯಾು ಅದ ಸಟಾರು’ ಎಂದು ತೇಲುಗಣುಣ ಮೇಲುಗಣುಣ ಮಾಡದ. ಏನಾಗದ ನೊೇಡೊೇಣ ಎಂದು ಸಟಕುಯರಟ ಕಾಯಬನ ಕಡ ನಡದ. ನನನ ಚೇಂಬರ ಗೊ, ಆ ಕಾಯಬನ ಗೊ ಮಧಯ ಎರಡು ಬೃಹತ ಮರಗಗವ. ಅವುಗಳ ಕಳಗ ಒಂದು ಕಷಣ ನಂತ. ಮರದ ಮೇಲಂದ ಫೇನ ಟಣ ಗುಟುಟವ ಸದುದ! ತಲಯತರು ನೊೇಡದ. ಮರದ ಕೊಂಬಗಗಂದ ಫೇನ ಗಳು ನೇತಾಡುತರುವ. ಯಾವಯಾವುದೊೇ ಡಪಾಟಯ ಮಂಟ ನ ಫೇನುಗಳಲಾ ಮರದ ಮೇಲ! ಅಥಯವಾಯತು! ಮುಂದನ ಪುಟ ನೊೇಡ …

Page 13: Horanadachilume may2015

ಪುಟ - 12

ನನನ ಚೇಂಬನಯ ಫೇನ ಮತುು ಸಟಕುಯರಟ ಚೇಂಬನಯ ಫೇನ ಕನಕಷನ ಗಳನುನ ಅದಲುಬದಲು ಮಾಡಬಟಟದದರು! ಮಮಕಲ ವಭಾಗಗಳ ಫೇನ ಗಳನುನ ಮರಕೇರಸದದರು!!! ಮಧಾಯಹನವೇ ಒಂದು ಮಮೇಟಂಗ ಕರದು, ಮುಖಂಡರಗ ಲಂಚ ತರಸಕೊಟುಟ, ಒಂದೊಂದು ಭಜಯರ ಸೊಟ ಪರೇಸ ಗಫಟ ಕೊಟಟ. ಅಧಯಗಂಟಯಲ ಅಲಲಯ ಫೇನ ಗಳು ಅಲಲಗ ಸಟೇರದದವು. ಅಂದನಂದ ನನನವು ಬರೇ ಗಲೇಟನ ಮಾತುಗಳ ೇ. ಸೇನುವೇ ಗಲೇಟನ ಗುರು. ‘ಸೇನು, ನಾಳಯೇ ಸಪೇಚ. ಏನು ಹೇಳಬೇಕಂದು ನೇನೇ ಬರದುಕೊಟುಟಬಡು’ ಎಂದ. ‘ಒನ ಸಟಾಲ ಸಜಷನ ಸರ’

‘ಏನು?’

‘ನೇವು ಗಾಂಧಯೊ ಅಲ, ಮಾಟಯನ ಲೊಥರ ಕಲಂಗೊ ಅಲ, ಮೊೇದಯೊ ಅಲ, ಒಬಾಮಾನೊ ಅಲ’ ‘ಹ ದು. ಆದರ ಅದಕೊ ಇದಕೊ ಏನು ಸಂಬಂಧ?’

‘ನಮ ಸಪೇಚ ಕೇಳಕ ಯಾರು ಕಾದದಾರೇಂತ ನೇವು ಮಾತನಾಡಬೇಕು?’

ಹ ದಲವೇ! ನನನ ಜಞಾನೊೇದಯಕ ಸೇನುವೇ ಬೊೇಧವೃಕಷ! ‘ಸೇನೊ...’ ‘ಏನೊ...?’

‘ಈ ವಷಯ ಸಪೇಚ ಮಾಡದರುವುದೇ ಕಾಮಮಯಕರಗ ನನನ ಕಡಯಂದ ದೊರಯುವ ದೊಡಡ ಗಫಟ ಅಂತ ಹೇಗಬಡು’ ‘ನನನಯೇ ಎಲರಗೊ ಹೇಗದ ಸರ!’ ‘ನನನಯೇ ನನಗ ಹೇಗ ತರಗದತುು?’

‘ನಾನು ಒಪರಪಕೊಂಡ ಕಲಸ ಯಾವತಾುದರೊ ಮಾಡದೇ ಇದದೇನಾ ಸಟಾರ?’

‘ಇಲ. ಯೊ ಹಾಯವ ಆಲಾೇಸ ಬೇನ ಎಫರಷಟಯಂಟ. ಹೇಗದದನನ ಮಾಡದದೇಯ.’ ‘ಕಾಮಮಯಕರಗ ನಮ ಭಾಷಣದ ಬೊೇರ ಅನನ ತಪರಪಸುೇನ ಅಂತ ಮಾತು ಕೊಟಟದದ ಸರ”

‘ಹಾಯಟಾ ಆಫ ಸೇನು. ಥಾಯಂಕಾ’ ಎನುನತಾು ಗಾಲ ಕಬ ಕೈಲ ತರರುಗಸುತಾು ಆಫರೇಸನಂದ ಹೊರಬದದ.

Contact Mr.Sathya Bhat EMAIL

Mobile 0412 918 511

Contact Mr Umesh EMAIL Mobile 0401 034 456

Contact Mr Eranna Gotyal EMAIL Mobile 0404 215 605

ನೀವೂ ಜಾಹೀರಾತು ನೀಡಲು ಬಯಸುವರಾದರ ನಮಗ ಇ-ಮೀಲ ಮಾಡ: [email protected]

Contact Mr Sudheendra Rao EMAIL Mobile 0415 291 723

ಹೊರನಾಡ ಚಲುಮ - ಸಟಪಟಂಬರ ೨೦೧೩ ರ ಸಂಚಕಯಲ google input tools ಉಪಯೇಗಸ ಕನನಡದಲ ಹೇಗ ಟೈಪ ಮಾಡಬಹುದು ಎಂದು ತರಗದು ಕೊಂಡರ.

ಪೂಣಯ ಮಾಹತರಗ ಸಟಪಟಂಬರ ೨೦೧೩ ರ ಸಂಚಕಯನುನ ನೊೇಡಲು ಈ ಲಂಕ ಕಲಕ ಮಾಡ. ಸಂಕಷಪತ ಮಾಹತ ಇಲಲದ

ಗೊಗಲ ಇನುಪಟ ಟೊಲಾ (Google input tools) ಯೊನಕೊೇಡ ಆಧಾರತ ಒಂದ ತಂತಾಂಶ. ಇದನುನ ನಮ ಕಂಪೂಯಟರ ನಲ install ಮಾಡದರ ಕನನಡದಲ ನೇವು ನೇರವಾಗ word, excel ಇತಾಯದ office ಸಟಾಫಟವೇರ ಅಲದ, ಸಮಾಜ ತಾಣಗಳಾದ ಫೇಸುುಕ , ಜ-ಪಸ ಇತಾಯದಗಳಲೊ ಟೈಪ ಮಾಡಬಹುದು.

1. http://www.google.com/inputtools/windows/index.html - ಈ ಲಂಕ ಕಲಕ ಮಾಡ

ಇರುವ ಹಲವಾರು ಭಾಷಗಳ ಲಸಟ ನಲ ಕನನಡ ಕಲಕ ಮಾಡ install ಮಾಡ.

ಆಂಗ ಭಾಷಯಲ ಟೈಪ ಮಾಡುತರುದಾದಗ ಕನನಡ ಟೈಪ ಮಾಡಲು ಒಟಟಗ CTRL + G ಕಲೇ ಒತರು. ಆಗ ಆಂಗದಂದ ಕನನಡಕ ಕಲೇಲಮಣ ಸದಧವಾಗುತುದ. ನಂತರ ನೇವು ಮತು ಆಂಗ ಪದ ಬಳಸಬೇಕಾದರ ಮತು CTRL + G ಕಲೇ ಒಟಟಗ ಒತರು.

ಸೊಚನ: ಕಲವಮ ಈ ಬಾಕಾ ಕಾಣಸದದದರ ಒಟಟಗ ALT + SHIFT ಕಲೇ ಒತರು

ಕನಡದಲಲ ಟೈಪ ಮಾಡ ೀದು ಹೀಗ

Page 14: Horanadachilume may2015

ಪುಟ - 13

ಕಥಾ ಚಲುಮ

ಹಂದೊಮ ಆಫರಕಾ ದೇಶದಲ ಕಮೇರಾ ಎಂಬ ರಾಜ ದಪಯದಂದ ಆಳುತರುದದ.ಆತನನುನ ಕಂಡರ ಪಜಗಳು ಹದರ ನಡುಗುತರುದದರು.ಸಭಯಲ ಎಲರನೊನ ಕರಸ "ಈ ನಾಡಗ ನಾನೇ ರಾಜ,ಎಲರೊ ನನನ ಆಳುಗಳು" ಎಂದು ಗವಯದಂದ ಘೊೇಷಟಸದ.ಅದೇ ವೇಳಗ ಒಬು ಮುದುಕ ಅಲಗ ಬಂದು"ಸಟಾಧಯವಲ, ಎಲರೊ ಈ ಭೊಮಮಯಲ ಆಳುಗಳ ೇ"ಎಂದ.ಅದನುನ ಕೇಗ ಕುಪರತನಾದ ರಾಜ ಆತನನುನ ಹತರುರಕ ಕರದು "ಎಷುಟ ಧೈಯಯ ನನಗ ಈ ಮಾತನುನ ಹೇಳಲು,ಯಾರುನೇನು?"ಎಂದು ಕೇಗದ.ಅದಕ ಮುದುಕ "ಅಯಾಯ ದೊರ,ಕುಡಯಲು

ನೇರಲದ ಬಳಲುತರುರುವ ಪಕದ ಊರಂದ ಬಂದವನು ನಾನು,ಒಂದು ಬಾವಯನುನ ತೊೇಡಸಕೊಡ ಎಂದು ಬೇಡಲು ಬಂದರುವ"ಎಂದ. "ಓಹೊೇ ಹಾಗಾದರ ನೇನೊಬು ಭಕಷುಕ!ನನನನೊನ ಆಳು ಎಂದ ನನಗದಷುಟ ಸಟೊಕು"ಎಂದು ಗದರದ.ಅದಕ ಮುದುಕ ಶಾಂತರಯಂದ

ಉತುರಸದ "ದೊರ, ಬೇಕಲದದರ ಸಟಾಯಂಕಾಲದ ಒಳಗ ಸಟಾಬೇತು ಮಾಡ ತೊೇರಸುತುೇನ" ಎಂದ."ಸರ ನನನ ಮಾತು ನಜವಾದರ ಬಾವಯನುನ ತೊೇಡಸ ಕೊಡುತುೇನ"ಎಂದ.ತಕಷಣ ಮುದುಕ ನಮತಯಂದ ತಲ ತಗಸ ಕೈಯಲದದ ಊರುಗೊೇಲನುನ ರಾಜನಗ ಹಡಯಲು ಹೇಗ ಆತನ ಪಾದ ಸಪಶಯಸ ನಮಸರಸದ,ನಂತರ ತನನ ಕೊೇಲನುನ ವಾಪಸ ಕೇಗ ಪಡದ."ಇನುನ ಇದಕಲಂತಾ ಮತುೇನು ಪುರಾವ ಬೇಕು ಪಭು?" ಎಂದ ಮುದುಕ."ಪುರಾವ?" ರಾಜ ಕಣಣರಗಸ ಕೇಗದ.ನಾನು ಕೊೇಲನುನ ಹಡಯಲು ಹೇಗದಾಗ ನೇವು ಹಡದರಲಲವೇ? ಮತು ಕೊಡ ಎಂದಾಗ ಕೊಡಲಲವೇ? ನಾನು ಹೇಗದದನು ನೇವು ಮಾಡದರ"ಎಂದ.ರಾಜನ ಮುಖ ಮುದುಡತು.ಮುದುಕನ ಊರನಲ ಒಂದಲ ಎರಡು ಬಾವ ತೊೇಡಸಕೊಟಟ.ರಾಜನ ಅಟಟಹಾಸವೂ ಅಡಗತು.

ಒಂದರಲ ಲಂದು

ಒಗಟು

೧. ಅಕಷರ ಮ ರು ಸೀರದರ ಂದು ಶಬವು ಮನುಜ ರ ಪ ತಾಳತೈತ

೨. ಮೊದಲರಡಕಷರ ಗರವದದಂದ ಾಳುವ ಅಥಾ ಹೀಳತೈತ

೩. ಮೊದಲನ ಅಕಷರಕ ಕ ರಅಕಷರ ಸೀರ ಕಣ ೊಟಟ ದೀವರು ಎನುತೈತ

೪. ಮೊದಲಕಷರವ ಕೈಬಡ ಹ ಸ ಹ ಸದನಸತೈತ

೫. ಮೊದಲಗ ಕ ರ ಅಕಷರ ಸೀರ ಅವಾನ ತಮಮರಾಗುತೈತ

ಉತತರಕೊ ಪುಟ ೧೪

ರ ೀಡ

ಆಳು ಕನಕಾಪುರ ನಾರಾಯಣ

ೀಕಾಗುವ ಸಾಮಗರಗಳು

ತೊಗರ ಬೇಳ ಕಾಲು ಕಲಲೊೇ, ನಾಲು ಚಮಚ ಮಂತಯ ನಂಬ ಗಾತ ಹುಣಸಟೇ ಹಣುಣ ಸಟಾರು ಅಥವಾ ಮಣಸನ ಪುಡ ಒಂದು ಚಮಚ, ರುಚಗ ತಕ ಉಪುಪ ಕೊತುಂಬರ ಸಟೊಪುಪ ಅಧಯ ಕಟುಟ ಒಗರಣಗ ಇಂಗು,ಸಟಾಸವ,ಕರಬೇವನ ಎಲಗಳು ಒಂದು ಚಮಚ ತುಪಪ

ಮಾಡುವ ವಧಾನ

ತೊಗರ ಬೇಳ ಮತುು ಮಂತಯವನುನ ಪಾತಯಂದರಲ ಅಥವಾ ಕುಕನಯಲ ಬೇಯಸಕೊಗಳ ಬಂದ ನಂತರ ಒಲಯಮೇಲಟುಟ ಅದಕ ಮೊದಲು ಉಪುಪ ನಂತರ ಮಣಸನ ಪುಡ ಹಾಕಲ ಕುದಸ ಹುಣಸಟೇ ರಸ ಬರಸ,ಕೊಚಾದ ಕೊತುಂಬರ ಹಾಕಲ.ತುಪಪದ ಒಗರಣ ಮಾಡ ಬರಸ ಕಳಗಗಸ

ಇನ ನ ರಾರು ರಸಪಪಗಳಗ www.sugamakannada.com ಗ ಭೀಟೀನೋ ಬಕ ಡ.

ರ ಸ ಪ

ಡತೀ

ರಾ!

ಾಲಗ

ಲ ೀಕ

ಓದಲು ಚತರದ

ಕಳಗರುವ ಲಂಕ ಕಲಕ ಮಾಡ

ಕನಕಾಪುರ ನಾರಾಯಣ ಇವರ “ಚಕ ಮೊಗು”

ಬದರ ತಾಯಮಗೊಂಡು ಇವರ “ಕಾವಯ ಕಸೊುರ”

ಸತಾ ಮೇಲೊೇಟ ಇವರ “ಮಂದಹಾಸ”

ಸುದಶಯನ. ಏನ

ಇವರ “ಅನವಾಸ”

ಮಹಾಂತೇಶ ಸ. ಇವರ “ಹಂಗ ಸುಮನ...”

Page 15: Horanadachilume may2015

ಪುಟ - 14

ಕಾವಯ ಚಲುಮ

ನಹರು ಹುಚಾಾಸಪತಗ ಒಮ ಭೇಟ ಕೊಟಂತ. ಬಾಗಲನಲೇ

ಒಬಾುತ ಅವರನುನ ನಲಸ " ಯಾರು ನೇನು ? " ಅಂದ.

ಅದಕ ಅವ " ನಾನು ಭಾರತದ ಪಧಾನ, ನಹರು "ಅಂದ .

ಹುಚಾ ನಕು " ನಾನೊ ಇಲಗ ಬಂದಾಗ ಹೇಗೇ ಹೇಗುದದ,ಒಳಗ ಹೊೇಗು ಎಲ ಸರ ಮಾಡಾುರ, ಕಕೊಯಂಡು ಹೊೇಗ ಇವನನನ "

ಒಂದರಲ ಲಂದು ಒಗಟು – ಉತತರ

೧.ಮಾನವ ೨.ಮಾನ ೩.ಮಾವ ೪. ನವ ೫. ಮಾವ

೧. ಕನನಡದ ಮೊದಲ ಸಮಾಚಾರ ಪತರಕ ಯಾವುದು? ಇದನುನ ಹೊರತಂದವರು ಯಾರು? ಇದು ಹೊರಬಂದ ದನಾಂಕ ಯಾವುದು?

೨. ಕನನಡದ ಮೊದಲ ಸಟಾಮಾಜಕ ಕಾದಂಬರ ಯಾವುದು? ಇದರ ಕತೃಯ ಯಾರು? ಇದು ಪಕಟಣಯಾದ ವಷಯ ಯಾವುದು?

ಸರ ಉತುರಕ ಪುಟ ೧೫ ನೊೇಡ

ನಮ ಕವನ ಕಗಸ – [email protected]

ಮತತಷುಟ ಹಾಸಯಕೊ ಭೀಟೀನೋ ಬ ಕ ಡ – ಸುಗಮ ಕನಡ ಕ ಟ

ವಷಾದ …

ಅಳಲು ಬಗದರಲು ಕೊರಳು ಕೊಳಲ ಹೇಗ ನುಡಸಲ ಕೊರಳ ಬಗದರಲು ಉರುಳು ನಗುವ ಹೇಗ ಧರಸಲ

ಎರಡು ಕೈಯ ಕಟಟ ಹಡಯ ವೇಣ ಹೇಗ ಮಮಡಸಲ ಹಲವು ಬಗಯ ನೊೇವು ಇರಲು ಒಲವ ಹೇಗ ಬಡಸಲ

ಕಣುಣ ಕಾಣದವನಗೇಕ ಎಣಣ ದೇಪ ಹಚಾಲ ಸಣಣತನವ ತೊೇರುವವಗ ಹೊನನ ಏಕ ಬಚಾಲ

ಬೇರು ಇರದ ಗಡಕ ಈಗ ನೇರನೇಕ ಹರಸಲ ಮಾರುದೊರ ಇರುವ ಸಖಗ ಸುಖವ ಹೇಗ ಸುರಸಲ

ಸೊರು ಇರದ ಮನಯ ಒಳಗ ನರಳ ಹೇಗ ಬಯಸಲ ಬೇರ ಇರುವನನುವನೊಡನ ಬಯಕ ಏಕ ಬರಸಲ

ಹೊಗಯ ಕಣ ತೊರುವವಗ ಸಟೊಗವನೇಕ ಹರಸಲ ಹಗಯ ತೊೇರುವವನ ಬರತು ಮಗುವ ಏಕ ಭರಸಲ

ರಚರ: ಮಾಲು, ಅಡಲೀಡ

Page 16: Horanadachilume may2015

ಪುಟ - 15

೧. ಮಂಗಳ ರು ಸಮಾಚಾರ, ಡಾ.ಹಮಯನ ಮೊೇಗಂಗ (ಮೊಲತಃ ಜಮಯನನರು), ೧ನೇ ಜುಲೈ ೧೮೪೩. ೨. ಇಂದರಾಬಾಯ ( ಅಥವಾ ’ಸದಧಮಯ ವಜಯ’), ಗುಲಾಾಡ ವಂಕಟರಾಯರು, ೧೮೯೯

ಹೊರನಾಡ ಚಲುಮ ಏಪರಲ ಸಂಚಕಯ ಎಲ ಬರಹಗಾರರಗೊ ಅಭನಂದನಗಳು.

ಪಾರಂಭದಂದ ಅಂತಯದವರಗೊ ಬರಹಗಳು ಅತುಯತುಮವಾಗದುದವು, ಓದ ಸಂತೊೇಷ ಆಯುು

ಹವಾಮಾನ ಬದಲಾವಣಗೊ, ಮಾನವೇಯ ಬದುಕಲನಲಾಗುವ ಬದಲಾವಣಗಗಗೊ ಹೊೇಲಸ ಬರದರುವ ಬದರಯವರ ಸಂಪಾದಕಲೇಯ,

ಶೇಮತರ ಸೇತಾ ರವರ ಬಾಲಯ/ಯುವಜೇವನದ ರಾಮನವಮಮ ಸಂಭಮದ ನೈಜ ಚತಣ, ಸತರವರ ಮೊಬೈಲ ಪವರ, ರಾಮನಾಥ ರವರ ಹಾಸಯ ಲೇಖನ, ಕವನಗಳು, ಪದ-ಪುಂಜ, ಮತರುತರ ಸಗೇಯ ವರದಗಳು ಮನಸಾಗ ಮುದ ತಂದತು. ಧನಯವಾದಗಳು.

ರೇಖಾ ಶಶಕಾಂತ , ಸಡನ

Abhinandanegalu Horanada chilume tandakke

- Shrikant Ramadurg

Nice one

- Sunita Avadhani

Super like!

- Anu Shivaram

It's really great

- Mahendra Ballegowda

Best of luck to all

- Mysore Anand

Elladaru iru enthadaru iru endhendigu kannada nagiru:-:-D

- Radhakrishna Karanth

ಎಂದನಂತ ಏಪರಲ ಚಲುಮಯೊ ಸಟೊಗಸಟಾಗ ಹೊಮಮ ಬಂದದ.

ಸಂಪಾದಕಲೇಯ ಬಲು ಅಥಯಪೂಣಯ ಹಾಗು ಅಳವಡಸಕೊಳಳಲೇ ಬೇಕಾದ ಸತಯ..

ನಾಗಶೈಲ ಕುಮಾರ, ಸಡನ

Page 17: Horanadachilume may2015

ಪುಟ - 16

ನಮ ಉತುರ ಈಮೈಲ ಮಾಡ, ([email protected]) ಮೀ 25 ತಮಮ ಉತತರ ಕಳುಹಸಲು ಕಡಯ ದದರಾಂಕ.

ಪದ-ಪುಂಜ (ಶಾನ ತಲ ಕಡಸಟೊೇಬೇಡ) ಏಪರಲ ಪದ ಪುಂಜ – ಉತತರ

ಕಳದ ತರಂಗಳ ಪದ ಪುಂಜಕ ಸರಯಾಗ ಉತುರಸದವರು ಸುಮ ಅಶ ೀಕ, ಸಡ

ರಾಘವೀಂದರ ಮ ತಾ, ಂಗಳೂರು

ಬ.ಆರ. ವತಸಲಾ ದಾಾರಕರಾಥ, ಕ.ಜ.ಎಫ

ಹರಣ ರಾವ, ನವದಹಲ

ರಂಗೊೇಲ ಬುಕ ನಮ ರಂಗೊೇಲ ಇಲ ಕಾಣಬೇಕೇ? ಇ-ಮೇಲ ಮಾಡ: [email protected]

ಭಾರತರೇಯ ಸಂಸೃತರಯಲ, ನಯಮ ಪಕಾರ ಮಾಡುವ ಅನೇಕ ಕಾಯಯಗಳಲ ರಂಗೊೇಲ ಬಡಸುವುದೊ ಒಂದು. ಸಟಾಮಾನಯವಾಗ ಮನಯ ಹಣುಣ ಮಕಳು ತಮ ದೈನಂದನ ಚಟುವಟಕಯ ಒಂದು ಅಂಗವಾಗ ರಂಗೊೇಲ ಹಾಕುವುದನುನ ರೊಡಸಕೊಂಡರುತಾುರ. ಮನಯ ಮುಂದ ರಂಗೊೇಲ ಇದದರ ಅದಷುಟ ಲಕಷಣ!

ಏಪರಲ ತಂಗಳ ಪದಪುಂಜದ ಉತತರ

ಕೇವಲ ಸಂಸೃತರ ಅಷಟೇ ಅಲದ, ರಂಗೊೇಲ ಬಡಸುವುದರಂದ, ರೇಖಾ ಗಣತ ಉತುಮಪಡಸಕೊಳುಳವಲ ಸಹಕಾರ. ಅದಷುಟ ಚುಕಲಗಳು, ಎಂತಂತಹ ರೇಖಗಳು, ತರಹಾವರ ನಮೊನಗಳು. ಅಬು! ರಂಗೊೇಲ ನಮಗ ಬರಗು ಮಾಡಲವೇ? ಒಮ ರಂಗೊೇಲಯಲ ಕೈ ಆಡಸ ನೊೇಡ, ಒಂದು ಕಾವಯವೇ ಹುಟಟೇತು ...

7-11

ಕಳಕಂಡ ವಾಕಯಕ ಅಥಯಬರುವಂತ ಬಟಟ ಜಾಗ ತುಂಬುವ ಹಾಗ ಉತುರ ಹುಡುಕಲ

ಚುಕಲಗಳು 17:9- ರಚನ: ಲಾವಣಯ, ಸಡ

Contact Mr. Nagendra EMAIL 0401193852

Page 18: Horanadachilume may2015

ಪುಟ - 17

ಭುವರೀಶಾರಯ ಅಳಲು “ಎಲ ಹೊೇದರು ನನೊನಡಲ ಕಲಗಳು. ಕರುನಾಡ ಶ ರರ ಇಡೇ ವಂಶವಂಶಗಳ ೇ ನಾಶವಾಗ ಹೊೇದವೇನು. ಗಂಗ,ಕದಂಬ,

ಚಾಳುಕಯ, ರಾಷರಕೊಟ,ಹೊಯಾಳ ವಂಶಗಳು ನೊರಾರು ವಷಯಗಳ ಕಾಲ ಹೊೇರಾಡ, ಕಟಟ ಬಳಸದ ಈ ನನನ ನಾಡು ಇಂದು ಕೇಳುವವರಲದಂತಾಗುತರುದಯಲಾ.

ನನನ ಮಕಳು, ಬರದ ಕಲು ಮಣಣನಂದ ಕೊಡದ ರಾಜಯ ಮಾತವಲ, ನನಗಾಗಯೇ ಒಂದು ಬಾಷಯನುನ ಬಳಸದರು, ಕಲಯನುನ ಅರಗಸದರು, ಸಟಾಹತಯವನುನ ರಚಸದರು, ನನನದೇ ಆದ ಶೇಮಂತ ಸಂಸೃತರಯನನೇ ಬಳಸದರು.

ಕನಾಯಟವಂದರ ಕೇವಲ ಭರತ ಖಂಡವಷಟೇ ಅಲ ಅದರ ಸೇಮಯಾಚಗೊ ಜನತ ಬರಗಾಗುವಂತಹ ಸಟಾಮಾಜಯ ಕಟಟದರು. ಇದೇಗ ನನನ ರಾಜಯ ಸಂಪತರುಗ ದೃಷಟಟ ತಾಕಲತೇನು? ಎಂತಹ ಕೇಡುಗಾಲ ಬಂದೊದಗದ ನನಗ. ಎಲಂದ ಬರುತರುರುವರೊೇ ಈ ಪರಕಲೇಯ ಜನಗಳು. ಬೇರಾವುದೊೇ ಧಮಯವಂತ, ನಾವು ಕಂಡು ಕೇಳರಯದ ಸಂಸೃತರಯಂತ. ಬರಲ,

ಪವಾಸಕಾಗ ಬರಲ, ಜಞಾನಾಜಯನಗಾಗ ಬರಲ, ವಾಯಪಾರಕಾಗ ಬರಲ ನಾವೇನೊ ತಡಯಲಾರವು. ಆದರ ಸಟೈನಯ ಸಮೇತ ಬಂದು ಯುದಧ ಹೊಡುವುದಂದರೇನು. ನಾವು ಅವರ ಅಡಯಾಳುಗಳಾಗಬೇಕಂತ, ಮತಾಂತರ

ಹೊಂದಬೇಕಂತ, ಅವರಗೇ ಕಪಪ ಕಾಣಕಯಪರಪಸಬೇಕಂತ. ಅಷಟೇ ಅಲ ಈ ಮಣಣನ ಮಕಳು ಬವರುಹರಸ ನಮಮಯಸರುವ ಭವಯವಾದ ಕೊೇಟ ಕೊತುಲಗಳನುನ, ಗುಡಗೊೇಪುರಗಳನುನ, ಜಞಾನಮಂದರಗಳನುನ, ಅಷಟೇ ಏಕ ಊರೊರುಗಳನನೇ ವಕಟಾಟಟಹಾಸ ಬೇರುತಾು ನಾಶಗೈಯುಯತಾು ಮುನುನಗುತರುರುವ ಅವರನುನ ಎದುರಸಬಲವರು ಯಾರೊ ಇಲವಾಗ ಹೊೇದರೇ?

ಮಯೊರ, ಪುಲಕೇಶ, ಕೃಷಣ, ನೃಪತುಂಗ, ತೈಲಪ, ಬಟಟದೇವ, ಬಲಾಳರಂತಹ ಶ ರಪುತರನುನ ಹತು ನನನೇ ಒಡಲು ಮತೊುಮ ಅಂತಹ ಮಕಳನುನ ಹರಲಾರದಂತ ಬರಡಾಗ ಹೊೇಯತೇನು?

ಪಶುಪತರನಾಥ, ಹೊಯಾಳ ೇಶಾರ, ಕಲೇತರಯನಾರಾಯಣ, ವಜಯನಾರಾಯಣ ಎಂದಲಾ ಭವಯ ಮಂದರಗಳನುನ ಕಟಟಸಕೊಂಡ ದೇವಾನುದೇವತಗಳು ಕೊಡ ನನನಂತ ಬರಯ ಕಲಾಗ ಕುಗತರಲಾ.

ಹ ದು ನನಗಾಗ ಮಂದರ ಕಟಟದರು, ಭುವನೇಶಾರ ಎಂದು ಪೂಜಸದರು, ನಾಡದೇವ ಎಂದು ಪಟಟಕಟಟದರು. ಆದರ ಇವರಗಾಗ ನಾನೇನು ಮಾಡುತರುರುವ. ನಾನೊ ಅಸಹಾಯಕಳಾಗ, ಅನಾಥಳಾಗ ಹೊೇಗುತರುರುವನಲಾ.....”

ಹಂದ ಸಾಮಾರಜಯದ ಹ ಂಳಕು

“ ಸಟೊೇದರರ ನಮ ಶ ಯಯ, ಪರಾಕಮ, ಸಟಾಾಭಮಾನಗಳನುನ ಒರಗ ಹಚುಾವ ಕಾಲ ಬಂದದ. ನಮ ಧೈಯಯ, ಯುಕಲು, ಸಂಘಟನಾ ಶಕಲು, ರಾಜಕಲೇಯ ರೇತರ ನೇತರಗಳ ಪರೇಕಷ ನಡಯಬೇಕಾಗದ. ನಮ ನಾಡು, ನುಡ, ಜನತ, ಸಂಸೃತರಗಳ ಮೇಲ ನಡಯುತರುರುವ ಅನಾಚಾರ ಅತಾಯಚಾರಗಗಗ ಅಂತಯ ಹಾಡಬೇಕಾಗದ. ಹರದು ಚೊರಾಗ ಹಂಚಹೊೇಗರುವ ನಮ ನಾಡನುನ ಒಗೊಡಸಬೇಕಾಗದ. ಒಳಜಗಳ, ಪರತೊರ,

ದುರಾಸಟಗಗಂದ ಪರಕಲೇಯರ ಎಂಜಲು ತರನುನತಾು ಅವರ ಅಡಯಾಳಾಗರುವ ತುಂಡು ಸಂಸಟಾನಗಳ ಪುಂಡ ನಾಯಕರುಗಳ ಹುಟಟಡಗಸಬೇಕಾಗದ. ತನನ ನಾಡನಾಲೇ ನಲಯನುನ ಕಳದುಕೊಂಡು, ಅಸಹಾಯಕಳು ಅನಾಥಳಂತಾಗರುವ ತಾಯ ಭುವನೇಶಾರಗ ಮತು ವೈಭವದ ಮುಕುಟ ತೊಡಸ ಮರವಣಗ ನಡಸಬೇಕಾಗದ”. ಹರಯ ಯತರಗಳು ತಮ ಮುಂದದದ ಯುವಕರನುನದದೇಶಸ ಹೇಳುತಾು ಅವರ ಮುಖದಲ ಉಕುತರುದದ ರೊೇಷಾವೇಷವನುನ ಗಮನಸದರು.

ಆ ನವ ಯುವಕರ ಮೊಗದಲ ತೇಜಸುಾ, ಕಣುಣಗಳಲ ಭವಷಯದ ಭವಯ ಕನಸುಾ ತುಂಬತುು. ಮಾತುಗಳಲ, ಛಲ ಸಟಾಾಭಮಾನದ ಮೊನಚು, ನಡನುಡಯಲ ಅರವು, ಸಂದಭೊೇಯಚತ ವನಯ ವಧೇಯತಗಳ ಸಟಲಯತುು.

“ನಮ ಭುವನೇಶಾರ ಮಾತ ಅಸಹಾಯಕಳು. ಅನಾಥಳು ಆಗುವುದ? ನಮ ಉಸರರುವವರವಗೊ ಹಾಗಾಗಲು ಬಡಲಾರವು. ನಮ ತೊೇಳುಲ, ಜನಬಲಗಗಗ, ನಮ ತಪೇಬಲ, ಮಾಗಯದಶಯನ ಸಟೇರ, ಮತು ನಮ ಹಂದೊ ಧಮಯದ ಪುನರುತಾನವಾಗುವುದು ಖಂಡತ. ನಮ ನಾಡನುನ ದುರಾಕಮಮಸ, ಜನಸಟಾಮಾನಯರಲ ಭೇತರ ಮೊಡಸ, ನಮ ಉಗವಗೇ ಮಾರಕವಾವಾಗರುವ ಧೊತಯ ದಹಲ, ವಜಯಪುರ,

ಮುಂತಾದಡಗಳ ಸುಲಾುನರ ದಬಾುಗಕಗ ಕಡವಾಣ ಹಾಕವುದೇ ನಮ ಧಯೇಯ. ಇದಕಾಗ ನಮ ತನುಮನಧನಗಳನುನ ಮುಡಪಾಗಡುವವು. ನಮ ಸಂಕಲಪ, ಆಶೇವಾಯದಗಳು ಇಂದು ನಮಗ ಅವಶಯವಾಗದ. ಮನಸಟಾರ ಆಶೇವಯದಸ ನಮನುನ ಹರಸಬೇಕು” ಎನುನತಾು ಇನೊನ ತಾರುಣಯದ ಹೊಸುಲಲದದ ಯುವಸಹೊೇದರರಬುರು ಯತರಗಳ ಚರಣಗಗಗರಗದರು.

ಮುಂದನ ಪುಟ ನೊೇಡ …

ಮಾಹತ ಲೇಖಕರು: ನಾಗಶೈಲ ಕುಮಾರ

ಕರಾಾಟಕವರಾಳದ ರಾಜವಂಶಗಳು – ಭಾಗ ೬

Page 19: Horanadachilume may2015

ಪುಟ - 18

ಮಾತಂಗ ಪವಯತದಲ ನಲಯಾಗದದ ಯತರ ಶೇಮಾಧವ ವದಾಯರಣಯರು ನವತರುಣರಾದ ಬುಕರಾಯ ಹಾಗು ಹರಹರರಾಯ ಸಹೊೇದರರೊಡನ ಸಮಾಲೊೇಚನಯಲ ತೊಡಗದದರು. ಜಞಾನಸಂಪತರುನಲ ಸಂಪದಭರತ ಅರಣಯದಂತರದದ ವದಾಯರಣರು ಶೃಂಗೇರ ಜಗದುರುಗಳ ಹರಯ ಸಟೊೇದರರು. ಭಾರತಾದಯಂತ ಸಂಚರಸ ಹಂದೊ ಧಮಯಕೊದಗದದ ಹೇನಾಯ ಸತರಯಂದ ಅತರೇವವಾಗ ನೊಂದದದರು. ಮುಸಮ ಆಡಗತಗಾರರ ದಬಾುಗಕಯಂದ ರೊೇಸ ಹೊೇಗದದರಲದ, ತಮ ಅವನತರಗ ತಾವೇ ಕಾರಣರಾಗುತರುರುವ ಸಣಣ ಪುಟಟ ಪಾಂತಯಗಳ ರಾಜರುಗಳ ಒಳಸಂಚುಗಳು, ಮತುು ಒಗಟಟಲದ ತಮವರ ಬನನಗೇ ಚೊರ ಹಾಕುವ ಹೇನ ತಂತಗಳ ಕಂಡು ಕುದಯುತರುದದರು. ಇಂತಹ ಸಮಯದಲ ಸುಲಾುನರುಗಳನುನ ಎದುರಸಬಲ, ಸಗೇಯ ರಾಜರುಗಳನುನ ಸಂಘಟಸ ಹೊೇರಾಡಬಲ, ಶಕಲು ಯುಕಲುಗಳು ಮೇಳ ೈಸರುವ ಉತಾಾಹೇ ರಾಜರು ಯಾರಾದರೊ ಇರುವರೇನೊೇ ಎಂದು ಅರಸುತರುದದರು.

ಇಂತಹ ಸಮಯದಲೇ ಅರಸುತರುದದ ಬಗಳ ತಾನಾಗ ಕಾಲಗ ತೊಡರದಂತ ಅವರ ಬಗಗ ಬಂದವರು ಸಂಗಮ ಸಹೊೇದರರನಸ ಖಾಯತರಾಗದದ, ಹರಹರ ಮತುು ಬುಕರಾಯ, ಹಕ ಬುಕರಂದೇ ಹಸರಾಗದದ ಸಂಗಮ ಸಟೊೇದರರ ಧಯೇಯವೂ, ಯತರ ವದಾಯರಣಯರ ಧಯೇಯವೂ ಒಂದೇ, ದಕಷಣ ಭಾರತದಲ ಪಬಲವಾದ ಹಂದೊ ಸಟಾಮಾಜಯವಂದನುನ ಸಟಾಪರಸಬೇಕಂಬುದು.

ಇವರ ಆಶಯಗಗಗ ಇಂಬುಗೊಡುವಂತ ಹೊಯಾಳ ಚಕವತರಯ ಮೊರನಯ ವೇರಬಲಾಳನ, ಸಂಪೂಣಯ ಕೃಪಾಕಟಾಕಷ ಇವರಗ ದೊರಯತು.

*********

ಹೊಯಾಳ ದೊರ ಮೊರನಯ ವೇರಬಲಾಳ ದಕಷಣ ಭಾರತದಲ ಏಕಾಂಗಯಾಗ, ದಹಲಯ ಸುಲಾುನರ ವರುದಧ ತರರುಗ ನಂತರದದ. ಅಷಟೇ ಅಲದ, ಕುಶಲತಯಂದ ಸದದಲದಂತ ಸಣಣಪುಟಟ ಹಂದೊ ರಾಜರನನಲಾ ಭೇಟ ಮಾಡುತಾು, ಒಂದು ಮಹಾಸಟೈನಯವನುನ ಕಟಟ

ತಮ ನಾಡು, ಸಂಸೃತರ, ಧಮಯಗಳನುನ ಕಾಪಾಡಲು, ಸದಧತ ನಡಸದದ. ಇಂತಹ ಸಮಯದಲ ಆವನಗ ಬನನಲುಬಾಗ ಬಂಬಲ ನೇಡದವರು, ತುಂಗಭದಾ ನದ ತರೇರದಲ ಹಂಪ ಮತುು ಸುತುಮುತುಲನ ಪದೇಶಗಳನಾನಳುತರುದದ ಸಂಗಮ ಮತುು ಅವನ ಮಕಳು. ವೇರಬಲಾಳನ ವಶಾಾಸಗಗಸದ ಸಂಗಮನ ಹರಯ ಪುತ ಹರಹರರಾಯನನುನ ಹೊಯಾಳ ಸಟಾಮಾಜಯದ ಉತುರ ಭಾಗಕ ಮಹಾಮಂಡಳ ೇಶಾರನನಾನಗ ನೇಮಮಸದದ.

ದಕಷಣದ ಮಧುರಯಲ ಸುಲಾುನನ ಅಧಕಾರಗಳ ಉಪಟಳ ಅಧಕವಾಗ,ಅವರನುನ ಹದುದಬಸುನಲಡಲು ವೇರಬಲಾಳ ಹೊೇರಾಡುತರುದದರ, ಉತುರದ ತುಂಗಭದಾ ಸುತುಲನ ಪದೇಶ ಮತುು ಆಂಧ ದೇಶಗಳ ಭಾಗಗಳನುನ ಸುಲಾುನನ ಕಪರಮುಷಟಟಯಂದ ಬಡಸ ತಮ ಆಡಗತದಡಯಲ ತರುವಲ ಸಹೊೇದರರು ಯಶಸಾಯಾದರು. ಹಂದೊಗಳಂದರ ಒಗಟಟಲದವರು, ಕುತಂತ, ಪರತೊರಗಗಂದ ಅವರನುನ ಒಡದು ಆಳಬಹುದಂದು ನಂಬದದ ಸುಲಾುನನ ಅಧಕಾರಗಳು, ಹಕ ಮತುು ಬುಕರ ಸಂಘಟತ ಆಕಮಣದಂದ ಕಂಗಾಲಾಗ, ತಾವು ಆಕಮಮಸಕೊಂಡದದ ಪಾಂತಯಗಗಂದ ಪಲಾಯನ ಮಾಡದರು.

೧೩೩೬ ರಲ ವಜಯನಗರ ಸಟಾಮಾಜಯದ ಉದಯವಾಯತು. ಹರಹರರಾಯ ಅದರ ರಾಜನಾಗ ಅಭಷಕುನಾದರ ಬುಕರಾಯ ಯುವರಾಜನಾದ. ತುಂಗಭದಾ ನದಯ ದಕಷಣದಲ ಹೊಸದಾಗ ನಮಮಯತವಾದ ರಾಜಧಾನ ವಜಯನಗರದ ಹಸರನಲಯೇ ಸಟಾಮಾಜಯವೂ ಬಳಯತು. ವೇರವರೊಪಾಕಷ ವಜಯನಗರದ ಆರಾಧಯ ದೈವವಾದ. ಪೂವಯ ಪಶಾಮ ಕರಾವಗಗಳ ನಡುವನ ಬಹುವಶಾಲ ಪದೇಶವನುನ ಗದುದ ಸಟಾಮಾಜಯ ವಸುರಸದ ಹರಹರರಾಯ ’ಪೂವಯಪಶಾಮ ಸಮುದಾಧೇಶಾರ’ ಎಂಬ ಬರುದು ಧರಸದ.

ವಶಾಲವಾದ ಸಟಾಮಾಜಯವನುನ ಮಂಡಲಗಳನಾನಗ ವಭಜಸ, ವಭಾಗಾಧಕಾರಗಳನುನ ನೇಮಮಸದ ಹರಹರನಗ, ಬುಕರಾಯನದು ಮಾತವಲದ ಉಗದ ಸಹೊೇದರರಾದ ಕಂಪಣ, ಮಾರಪಪ, ಮುದದಪಪರ ಬಂಬಲವೂ ದೊರತು, ಗಂಭೇರವಾಗ ಸಟಾಮಾಜಯ ವಸುರಣಗ ಗಮನ ನೇಡಲು ಸಟಾಧಯವಾಯತು. ಹೊಯಾಳ ಸಟಾಮಾಜಯದ ಉತುರಭಾಗದಲ ಸಂಗಮ ಸಹೊೇದರರು ವಜಯದ ಮೇಲ ವಜಯ ಸಟಾಧಸುತಾು ನಡದರಲು, ದಕಷಣದ ಮಧುರಯಲ ವೃದದ ವೇರಬಲಾಳನು, ಯಾರ ಬಂಬಲವೂ ಇಲದ ಸುಲಾುನನ ಅಧಕಾರಗಳ ಡನ ಹೊೇರಾಡುತಾು, ಅವರ ಮೊೇಸಕ ಬಲಯಾಗ ಮರಣವನನಪರಪದನು. ಬಲಾಳರಾಯನ ಮಗ ವೇರವರೊಪಾಕಷನು ಸಟಾಮಥಯಯ ರಾಜನಾಗದ ಹೊಯಾಳ ಸಟಾಮಾಜಯದ ಅಂತಯವಾಗ, ಅದರ ಪದೇಶಗಳು ವಜಯನಗರದಲ ಸಟೇರಕೊಂಡವು.

ಶೃಂಗೇರ ಜಗದುರು ಪರೇ ವು ಹಕಬುಕರಗ ವಶೇಷವಾದ ಸೊಪತರಯಯನನೇಡುವ ಕೇಂದವಾಗ, ಅಲಗ ಯಥೇಚಾ ದತರುದಾನಗಳನುನ ನೇಡ ಅದನೊನಂದು ಪಮುಖ ಹಂದೊ ಧಾಮಮಯಕ ಹಾಗೊ ಅಧಯಯನ ಕೇಂದವಾಗಸದರು.

೧೩೫೬ ರಲ ಹರಹರರಾಯನ ಅಂತಯವಾಯತು. *********** ಮುಂದನ ಪುಟ ನೊೇಡ …

Page 20: Horanadachilume may2015

ಪುಟ - 19

ಬುಕರಾಯನು ಅಣಣನ ಸಟಾನದಲ ರಾಜಯಭಾರ ವಹಸಕೊಂಡ. ಅಣಣನೊಡನ ಬಲಭುಜವಾಗ ಹೊೇರಾಡುತರುದದ ಬುಕರಾಯ ಈಗ ಸಂಪೂಣಯ ಜವಾಬಾದರಯನುನ ತಾನೇ ಹೊತು. ಇನೊನ ಹಚಾನ ಶಕಲು, ಯುಕಲುಗಗಂದ ಸಟಾಮಾಜಯದ ವಸುರಣ ನಡಯತು.

ಬಹಮನ ಸಟಾಮಾಜಯವು ಒಂದು ಪಬಲವಾದ ಶತುವಾಗ ಬಳಯುತರುತುು. ಸತತವಾಗ ವಜಯನಗರದ ಮೇಲ ಧಾಗ ನಡಸದರೊ ಜಯಕಾಣದ, ಕತರು ಮಸಟಯುತರುದದ ಸುಲಾುನ ಮಹಮದ ಷಾ. ಈ ಧಾಗಗಗಂದ ಜಾಗರೊಕನಾದ ಬುಕರಾಯ ತನನ ಗಡಗಳನುನ ಭದಪಡಸ,

ಅವಧೇಯರಾಗದದ ಅಧೇನ ರಾಜರುಗಳನುನ ತನನ ಹತೊೇಟಗ ತಂದ. ದಕಷಣ ಭಾರತದಲ ಹಂದಂದೊ ಕಾಣದಂತ ಪಮಾಣದಲ ಬೃಹತಾುದ ಸುಸಜಜತ ಸಟೈನಯವನುನ ಕಟಟದ.

ಇಷಟಲ ಸದಧತಗಳ ಡನ ಬುಕರಾಯ ತನನ ಪುತ ಕಂಪಣನಗ ಮಧುರಯ ಧಾಗಯ ಜವಾಬಾದರ ವಹಸದ. ಕಂಪಣ ಇನೊನ ಯುವಕನಾದರೊ ಧೇರ, ಯುಕಲುಶಾಲ, ಮುನುನಗ ಕಲಸ ಸಟಾಧಸುವ ಛಲಗಾರ. ಪರಕಲೇಯರನುನ ಹೊಡದೊೇಡಸುವ ಕಾಯಯದಲ ತಂದಯಡನ ಜೊತಯಾಗ ಹೊೇರಾಡಅದ ಅನುಭವವೂ ಸಟಾಕಷಟಟತುು.

ತನನ ಮೊದಲ ದಗಾಜಯವನುನ ವಜಯನಗರದ ಪೂವಯಕಲದದ ತೊಂಡೈಮಂಡಲ ಮೇಲ ಸಟಾಧಸದ ಕಂಪಣ. ತೊಂಡೈಮಂಡಲ ರಾಜ ಚಂಪರಾಯ ವಜಯನಗರದ ಅರಸರೊಡನ ಕೈಜೊೇಡಸದ ತೊಂದರ ಕೊಡುತರುದದ. ಇದರಂದ ಬಹಮನ ಸುಲಾುನರು ತೊಂಡೈಮಂಡಲವನುನ ವಶಪಡಸಕೊಳುಳವ ಸಟಾಧಯತಗಳು ಹಚಾಾಗದದವು, ಇದು ವಜಯನಗರದ ಭದತಗೊ ಭಂಗ ತರುವಂತಹ ವಷಯ. ತೊಂಡೈ ಮಂಡಲದ ಮೇಲ ಯುದಧಹೊಡ ಅದನುನ ಸಟೊೇಲಸದ ಕಂಪಣ, ಅಲಂದ ತಪರಪಸಕೊಂಡು ಹೊೇದ ಚಂಪರಾಯನನುನ ಬನನತರು ಕೊಂದ.

ಮುಂದನ ಬಲು ಮುಖಯ ಜವಬಾದರಯಾದ ಮಧುರಯ ದಂಡಯಾತ,ಇದು ಕಂಪಣನ ಒಂದು ಮಹತಾದ ಸಟಾಧನ. ಮಧುರಯ ಜನತಯ ವೇದನ ಯಾವ ಸತರಗ ತಲುಪರತುಂದರ, ದೇವಾಲಯಗಳಲ ಪೂಜಗಳು ನಂತು ಹಾಳು ಸುರಯುತರುದದವು, ಸಟಾವಯಜನಕವಾಗ ವೇದಾಧಯಯನ, ವೇದಪಾ ಗಳು, ಹೊೇಮಹವನಗಳು ಯಾವುದೊ ನಡಯುವಂತರರಲಲ. ಸರೇಯರು ನಭಯಯವಾಗ ತರರುಗಾಡಲೊ ಹದರುವಂತಾಗತುು. ನಂದನವನದಂತರದದ, ಪಾಂಡಯರ ಕಾಲದಲ ದೇವಲೊೇಕಸದೃಶವಾಗದದ ನಗರವು, ಅಲನ ಜನತಯ ಪಾಲಗ ನರಕವಾಗತುು. ಮಧುರ ಮಾತವಲದ, ಚದಂಬರಮ, ಶೇರಂಗಮ ಮುಂತಾದ ಪಮುಖ ಧಾಮಮಯಕ ಕಷೇತಗಗಗೊ ಭಕಾುದಗಳು ಬಾರದಂತಾಗತುು. ದೇವರ ವಗಹಗಳು ಹಾಳಾಗುವುದನುನ ತಪರಪಸಲು ಮುಸಮ ಸಟೈನಕರ ಕಣಣಗ ಬೇಳದಂತ ಬಚಾಡುತರುದದರು.

ಅಂದನ ಪರಸತರ ಎಷುಟ ಶ ಚನೇಯವಾಗತುಂದರ, ಒಂದಡ ಸಾತಃ ಮಧುರ ಮಮೇನಾಕಷಯೇ ಕಂಪಣನ ಕನಸಾನಲ ಬಂದು ತನನ ನಲಯನುನ, ಅದರ ಜನತಯನುನ ರಕಷಸಲು ಕೇಗಕೊಂಡಳು ಎಂದು ಬರದದಾದರ.

ಮಧುರಯಲ ಸುಲಾುನನ ಅಧಕಾರಗಳು ನಡಸುತರುದದ ಕೊರ ಕೃತಯಗಳ ಬಗ ತರಗದ ಕಂಪಣ ರೊೇಷ ತಳದ. ಅವರ ಹುಚಾಾಟಗಗಗ

ಕೊನಗಾಣಸ ಅವರನುನ ಬೇರು ಸಹತ ಕಲತೊುಗಯಲು ನಧಯರಸ, ಮಧುರಗ ಮುತರುಗ ಹಾಕಲದ. ಯುದಧದಲ ಸುಲಾುನನ ದಂಡನಾಯಕರುಗಳು ಹತರಾದರು. ಮಧುರ , ಜೊತಗ ಶೇರಂಗಂ ವಜಯನಗರದವರ ವಶವಾಯತು. ಜನಜೇವನ ಯಥಾಸತರಗ ಮರಗತು. ಪೂಜಾಕೈಂಕಯಯಗಳು, ಧಮಯಕಾಯಯಗಳ ಪುನರಾರಂಭವಾಯತು.

ಕಂಪಣನ ಸತರ ಗಂಗಾದೇವ, ಈ ವಜಯವನುನ 'ಮಧುರಾವಜಯ' ಅಥವಾ 'ಕಂಪಣರಾಯ ಚರತಮ' ಎಂಬ ಕೃತರಯನುನ ರಚಸದಳು. ಕಾವೇರ ನದ ತರೇರದ ಮರಕತನಗರ ಎಂಬ ಪಟಟಣವನುನ ರಾಜಧಾನಯನಾನಗಸಕೊಂಡು ಕಂಪಣನು ವಜಯನಗರ ಸಟಾಮಾಜಯದ

ದಕಷಣದ ಅಧಕಾರಯಾಗ ರಾಜಯಭಾರ ನಡಸದ. ರಾಮೇಶಾರದಂದ ಕೊೇಲಾರ, ಬಂಗಳ ರು ಒಳಗೊಂಡಂತ ದಕಷಣ ಭಾಗವಲಾ ಅವನ ಆಡಗತದಡಯಲತುು.

ಒಬು ಉತುಮ ಆಡಗತಗಾರನಾಗ, ಸಮಥಯ ಜನಪರಯ ರಾಜನಾಗ ರೊಪುಗೊಳುಳತರುದದ ಕಂಪಣ. ಆದರ ವಧಯ ಸಂಚೇ ಬೇರತುು. ೧೩೭೫ ರಲ ಕಂಪಣ ನಧನ ಹೊಂದದ. ಇದು ಬುಕರಾಯನಗ ಮತುು ಇಡೇ ವಜಯನಗರ ಸಟಾಮಾಜಯಕೇ ಬದದ ದೊಡಡ ಹೊಡತವಾಯತು.

ಬುಕರಾಯ ಶತುಗಳ ನಗಹಸ, ಗಡಗಳ ಭದಗಳ ಪಡಸ, ಬಲಷ ಸಟೇನಯನುನ ಕಟಟ ವಜಯನಗರಸಟಾಮಾಜಯಕ ಭದ ತಳಹದ ಹಾಕಲದ. ಅಷಟೇ ಅಲದ ಪಜಾಹತವ ಕಾಯುವಲೊ ಪಬುದಧನನಸದ. ಅಲಪ ಸಂಖಾಯತರಾಗದದ ಜೈನ ಹಾಗು ಅಂದನ ದನಗಳಲ ಪಬಲರಾದ ವೈಷಣವರ ನಡುವ ಮನಸಟಾುಪಗಳು ಆಗಾಗ ಭುಗಲೇಳುತರುದದವು. ಆಯಾ ಮತಗಳ ಹರಯರ ಸಭ ಸಟೇರಸ ಅವರಗ ಬುದಧಮಾತುಗಳನುನ ಹೇಗ,

“ಇಬುರ ನಡುವನ ಮನಸಟಾುಪದಂದ ಯಾರಗೊ ಲಾಭವಲ, ಜೈನಧಮಯವಾಗಲೇ, ವೈಷಣವ ಧಮಯವಾಗಲೇ ದಾೇಷ, ಹಂಸಟಯನುನ ಭೊೇದಸುವ ಧಮಯಗಳಲ, ಎರಡೊ ಶೇಷ ಧಮಯಗಳ ೇ. ಹಚುಾ ಕಡಮ ತಾರತಮಯ ಬೇಡ, ನಮಲ ಸಟಾಮರಸಯವರಬೇಕು. ನಮನಮಲೇ ಒಡಕುಂಟಾದರ ಅದರ ಫಲವನುನ ಅನುಭವಸುವುದು ದಹಲಯ ಸುಲಾುನ. ನೇವು ಒಗಟುಟ ತೊೇರಸ ನಮಹಂದೊ ರಾಜಯದ ಒಗತನುನ ಕಾಪಾಡಬೇಕು” ಎಂದು ತರಗವಗಕ ಹೇಗದ.

ಮುಂದನ ಪುಟ ನೊೇಡ …

Page 21: Horanadachilume may2015

ಪುಟ - 20

ಹೇಗ ಶೈವ, ವೈಷಣವ, ಜೈನ ಯಾವುದೇ ಪಂಥವರಲ, ಎಲರಲೊ ಸಹಮತವರುವಂತಹ ವಾತಾವರಣ ವಜಯನಗರ ಸಟಾಮಾಜಯದಲ ಮೊಡತುು. ಶಾಂತರ, ಶದಧ, ಸಮಾಧಾನಗಳು ಜನರಲ ನಲಸತುು. ದಕಷ ಅಧಕಾರಗಳ ನೇಮಕವಾಗ, ಪಜಾಹತವೇ ಅವರ ಆದಯತಯಾಗ, ಆಡಗತ ನಡಸುವಂತ ವಯವಸಟ ಮಾಡಲಾಗತುು. ಬುಕರಾಯನು ೧೩೭೭ ರಲ ೨೦ ವಷಯಗಳ ಯಶಸಾೇ ಆಡಗತದ ನಂತರ ನಧನಾದನು.

ಕರುನಾಡನ ಸುವಣಯಯುಗದ ಆರಂಭ ವಜಯನಗರದಲಾಗತುು.

ಭುವನೇಶಾರಯ ಒಡಲಲ ಮತು ಸಂತೃಪರು, ಸಮೃದಧ, ತುಂಬ ನವಚೇತನ ಮೊಡತು.

ಕನನಡ ಸಟಾಹತಯದ ಇತರಹಾಸದಲ ವಚನ, ಕಗ, ಗಮಕ, ಹರದಾಸ ಸಟಾಹತಯಗಳು ಕಲವು ಪಮುಖ ಪಾಕಾರಗಳು. ಇವುಗಳಲ ಭಗವಂತನ ನಾಮಸರಣಯಷಟೇ ಅಲದ, ವಚನಗಳು ತಮ ಸರಳ ನುಡಯಲ ಅನುಭವದ ಅರವು ನೇಡುವಲ ನರವಾದರ, ಹರದಾಸ ಸಟಾಹತಯವು ಸಂಗೇತ ಮತುು ಸಟೊಬಗನ ಸಟಾಹತಯದ ಮಮಳನವಾಗದ. ಕಗ, ತರಪದ,ಷಟಪದಗಳು ಅಥಯಪೂಣಯ ವಚಾರಗಗಂದ ಕೊಡ ಜೇವನದಶಯನ ಹಾಗೊ ವಚಾರಪೂಣಯ ವಷಯಗಳಾಗ ಕನನಡ ಸಟಾಹತಯ ಮತುು ಸಟಾಂಸೃತರಕ ಜಗತರುನ ಎಂದಗೊ ಝಗಝಗಸುವ ಕೊಡುಗಗಳಾಗವ.

ಅಂತಜಾಯಲದ ಈ ಮಹಾ ಜಗತರುನಲ ಈಗ ಸಟಾಕಷುಟ ಕನನಡಗರು ಕನಾಯಟಕದಂದ ಹೊರಗರುವುದು ಎಲರಗೊ ತರಗದ ವಚಾರ. ಅವರಲರಗೊ ಅಲದದದರೊ ಆಸಕುರಗ ನನದಾಗ ಬರಳಂಚನಲೇ ಒಂದೇ ಕಡ ಕೈಗಟಕುವ ಹಾಗ ಮಾಡುವ ನಟಟನಲ ನಮಮ ಸುಗಮ ಕನಡ.ಕಾಂ ಅಂತಜಾಾಲ ಕೀತರದಲಲ ಸುಪರಸದಧ ಶರಣರ ವಚನಗಳು, ದಾಸರ ಪದಗಳು, ಕಗ, ತರಪದದಗಳು ಹೀಗ ಇನ ಅರೀಕ ರಚರಗಳನು ಸಂಗರಹ ಮಾಡುವ ಯೀಜರಯನು ಹಮಮಮಕ ಂಡದ. ಇದಕ ತಮಗಳ ಸಹಾಯ ಬೇಕಾಗದ. ತಮಗ ಕನನಡ ಬರಳಚುಾ ಮಾಡಲು ಸಟಾಧಯವದದಲ, ಈ ಕಲಸ ಆದಂತೇ ಎಂದುಕೊಗಳ. ಪತರ ವಭಾಗದಲೊ ಸಟಾವರಕೊ ಮಮೇರುವಂತ ಕೃತರಗಳ ಕಲ ಹಾಕುವ ಯೇಚನ ಇದ. ಈ ಕಲಸಕ ಗರಷಟ ಮಮತರಯಲದಂತ ಹಗಲುಕೊಟುಟ ನೇವು ಸಹಾಯ ನೇಡಬಹುದು.ನಮಲ ಹಚಾನ ಕನನಡ ಅಭಮಾನವದದಷೊಟ ಹಚಾನ ಸಹಾಯ ಸಟಾಧಯವಂಬ ನಂಬಕ ನಮದು. ೩೧ ಆಗಸಟ ೨೦೧೫ ರೊಳಗ ಈ ಕಾಯಕ ಮುಗಸ, ಆಸಕುರಗ ಲಭಯವಾಗಸುವ ಆಸಟ ನಮದು.

ಸಡನ ಕನನಡ ಶಾಲಯಂದ ಈಗಾಗಲೇ ಉತರುೇಣಯರಾದ ಮಕಳ , ಸಡನ ಕನನಡ ಶಾಲಯ ಶಕಷಕರೊ,

ಆಸಟರೇಲಯಾದಲ ಈಗಾಗಲೇ ಕನನಡ ಟೈಪರಂಗ ಮಾಡಲು ಕಲತವರೊ,ಪಪಂಚದ ನಾನಾ ಕಡಯಂದ ಹೊರನಾಡ ಚಲುಮಯ ಓದುಗರೊ, ಬರಹಗಾರರೊ ಸಹ ತಮ ಕೈ ಜೊೇಡಸದಾದರ.

ಸಹಾಯ ಹೀಗ?

೧.ಮೊದಲು ಆಸಕತರು ಈ-ಮೈಲ ಮ ಲಕ ತಮಮ ಹಸರು ರ ಂದಾಯಸಕ ಳುವುದು. ೨.ಸುಪರಸದಧ ರಚನಕಾರರ ವಚನ, ದಾಸರ ಪದಗಳು, ಕಗ, ತರಪದದಗಳು ಇವುಗಳಲಲ ಸುಮಾರು ರಾಲೊೈದು ಪುಟಗಳಷುಟ

ತಮಗ ಈ-ಮೈಲ ಮ ಲಕ ಕಳುಹಸಕ ದಲಾಗುವುದು. ೩.ಅದನು ತಾವು ಬರಹ-ಯ ನಕ ೀಡ ಅಥವಾ ಗ ಗಲ ಸಹಾಯದದಂದ ಟೈಪ ಮಾಡ ನಮಗ ಕಳುಹಸುವುದು. ೪.ಅವುಗಳನು ವಬ ಸೈಟಸ ನಲಲ ಪರಕಟೀನೋ ಬಸದ ನಂತರ ಸಹಾಯ ಮಾಡದ ಎಲಲರ ಹಸರುನ ಶಾಶಾತವಾಗ

ಮುದದರಸಲಾಗುವುದು. ಅತ ಹಚು ರರವು ನೀಡದವರಗ ಕನಡ ಶಾಲಯ ಕಡಯಂದ ಉಡುಗ ರ ಖಚತ.

ರ ಂದಾಯಸಲು ಮಮಂಚಂಚ ವಳಾಸ - [email protected]

ರ ಂದಾಯಸಲು ಮಮಂಚಂಚ ವಳಾಸ - [email protected]

Page 22: Horanadachilume may2015

ಪುಟ - 21

ಈ ಸಂಚಕಯನು ನಮಗಾಗ ತಂದವರು – ಸುಗಮ ಕನಡ ಕ ಟ – ಸಡ, ಆಸರೀಲಯಾ

ವರಾಯಸ ಮತುತ ಮುಖಯ ಸಂಪಾದಕರು – ಬದರ ತಾಯಮಗ ಂಡುಲ ~ ಸಂಕಲನ – ವೀಣಾ ಸುದಶಾನ, ರಾಜಲಕಷ ರಾರಾಯಣ

ಸಲಹಾ ಸಮಮತ –ಕನಕಾಪುರ ರಾರಾಯಣ, ರಾಗೀಂದರ ಅನಂತಮ ತಾ ಸೊಚನ: ಈ ಸಂಚಕಯಲ ಪಕಟವಾಗರುವ ಎಲ ವಷಯಗಳು ವವಧ ಲೇಖಕರ ಅನಸಕಗಳು. ಯಾವುದೇ ಅನಾನುಕೊಲವಾದಲ “ಸುಗಮ ಕನನಡ ಕೊಟ” ಅಥವಾ ಅದಕ ಸಂಬಂಧಸದ ವಯಕಲುಗಳು

ಜವಾಬಾದರರಲ. ಈ ಸಂಚಕಯಲ ಪಕಟವಾದ ಎಲ ಸುದದ ಮಾಹತರ, ಚತಗಳ ಹಕುಗಳು ಸಪಷಟವಾಗ ಉಲೇಖಸರದದದರ ಅದು ಸುಗಮ ಕನನಡ ಕೊಟಕ ಸಟೇರದ. ಸಂಚಕಯಲ ಬಳಸದ ಹಲವು ಚತಗಳು ಅಂತಜಾಯಲದಂದ ಪಡದದುದ. ಅದರ ಎಲ ಹಕೊ ಅದರದರ ಕತೃಯಗಗಗ ಸಟೇರದುದ.

ಏಳು ಬಣ ಸೀರ ಬಳಯ ಬಣವಾಯತು

ೀಕಾಗುವ ಸಾಮಗರ: ರಬುರ ತಲ ಇರುವ ಒಂದು ಪುಟಾಣ ಪನಾಲ (೨-೩ ಇಂಚ ಉದದದುದ) ಒಂದು ಅಗಲ-ತಲ ಇರುವ ಪುಶ ಪರನ ಬಗಯ ಮೇಲ ಮೈ ಇರುವ ವೃತಾುಕಾರದ ಕಾಡಯ ಬೊೇಡಯ

ಕಾಮನ ಬಲನ ಬಣಣಗಳ ಕಯಾನ/ಸಟಚ ಪನ

ವಧಾನ: ವೃತಾುಕಾರದ ಕಾಡೊುೇಯಡಯ ಮೇಲ ೭ ಸಮಭಾಗ ಮಾಡ VIBGYOR ಮಾದರಯಲ ಬಣಣ ತುಂಬ

o (VIOLET, INDIGO, BLUE, GREEN, YELLOW, ORANGE, RED)

ಕಲರ ಮಾಡದ ಕಾಡೊುೇಯಡಯ ಅನುನ ಬಣಣ ಮೇಲುಖವಾಗ ತೊೇರುವಂತ ಪನಾಲ ತಲಯಲರುವ ರಬುರಗ ಪುಶ ಪರನ ಸಹಾಯದಂದ ಚುಚಾ ಭದಗೊಗಸ

ಬುಗುರ ಆಡಸುವಂತ ಪನಾಲ ಅನುನ ನಲದ ಮೇಲ ತರರುಗಸ. o (ಬಗಯ ಬಣಣ ಬರುವ ತನಕ ಜೊೇರಾಗ ತರರುಗುವಂತ ಮಾಡಬೇಕಾಗಬಹುದು) o ಉಪಯೇಗಸದ ಬಣಣದ ಗುಣಮಟಟದಮೇಲ ಎಷುಟ ಬಗಯಾದ ಬಣಣ ಬರುವುದು ಎಂದು ನಧಾಯರವಾಗುತುದ

ಆಟಕಯ ಮೊೇಟಾರ ಇದದರ, ಬಣಣದ ಕಾಡೊುೇಯಡಯ ಅನುನ ಅದಕ ಜೊೇಡಸದರ, ಈ ಪಯೇಗವು ಬಹಳ ಸುಲಭ

ಏರಾಗುತತದ: ನಮ ಕಣುಣಗಳಲ ರಾಡಳು ಮತುು ಕೊೇನಳು ಎಂಬ ಬಳಕಲನ ಸೊಕಷಮ ದುಯತರ-ಗಾಹಕ ಜೇವಕೊೇಶಗಳು ಇರುತುವ. ಇವುಗಳು

ವಸುುಗಗಂದ ಪತರಫಲನಗೊಂಡ ಬಳಕಲನ ತರಂಗಗಳನುನ ಗಾಹಸ ಮದುಗಗ ಸಂಕೇತವನುನ ಕಳುಹಸುತುವ. ಬಳಕಲನ ಕಲರಣ ಪತರಫಲಸದ ಎಲವೂ ಹೇರಕೊಂಡದದರ ಅದು ಕಪುಪ ಬಣಣವಂದೊ, ಒಂದಷೊಟ ಹೇರದದದರ ಸಂಪೂಣಯ ಬಳುಪಂದೊ ಅವುಗಳು ಗಾಹಸುತುವ.

ಕಾಡೊುೇಯಡಯ ನಲರುವ ಬಣಣದ ಚಕವು ವೇಗವಾಗ ತರರುಗುವಾಗ ಪತರಯಂದು ಬಣಣವೂ ಬೇಗ ಬೇಗನ ಬದಲಾಗುವುದರಂದ ಮದುಗಗ ಸಂವಹನ ಮಾಡುವುದು ದುಸುರವಾಗುತುದ. ಹೇಗಾಗ ಎಲ ಬಣಣವೂ ಕಲತಂತ ಭಾಸವಾಗ, ಏನೊ ಹೇರಕೊಂಡೇಯಲವನುನವ ಸೊಚನ ಸಗುವುದರಂದ ಬಗಯ ಬಣಣದಂತ ಭಾಸವಾಗುತುದ.

ಸಂಕಲನ: ಬದರ ತಾಯಮಗ ಂಡುಲ ವಜಞಾನ

Sat, 16 May, 11:00 – 17:00

Prince Alfred square, Parramatta (corner of Market St. and Church St.)

On behalf of ISKCON Sydney, Hare Krishna Temple, everyone is cordially invited to come and participate in the Second Annual

Rathayatra (Festival of Chariots) in Parramatta.

Details Somendra 0433 242 148

ಅಲಲಲಲ ಏರೀನು

Tue, 26 May, 11:00 – 17:00 at Sydney Olympic Park

Badminton Australia is calling fans of the sport to come and take part in an exciting opportunity - the chance to be courtside with

the international starts of badminton.

ನಮಮ ಕಾಯಾಕರಮವದರ ತಳಸ – [email protected]